Today astrology in kannada : ಇವತ್ತಿನ ರಾಶಿಫಲ, ಹಠಾತ್ ಧನಲಾಭ

Malenadu Today

,Today astrology in kannada   Today rashi bhavishya , ಇಂದಿನ ರಾಶಿ ಭವಿಷ್ಯ ,  Hindu astrology, ಮಲೆನಾಡು ಟುಡೆ , jataka in kannada, astrology in kannada 2024 ,Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ ,  DINA BHAVISHYA ,  ಜಾತಕ ಫಲ 

ಮೇಷ | ಬದಲಾವಣೆಯ ಸಮಯ, ಯೋಚನೆಯಲ್ಲಿ ವ್ಯತ್ಯಾಸ. ಅನಾರೋಗ್ಯ. ಜಗಳಗಳು. ಆಲೋಚನೆಗಳು ಸ್ಥಿರವಾಗಿರಲ್ಲ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಗೊಂದಲ. 

- Advertisement -

ವೃಷಭ | ಭಿನ್ನಾಭಿಪ್ರಾಯದ ದಿನ. ಆರ್ಥಿಕ ಪರಿಸ್ಥಿತಿ ಚೇತರಿಕೆ. ಕೆಲಸದಲ್ಲಿ ಅಡಚಣೆ. ಉದ್ಯೋಗ ಪ್ರಯತ್ನ ಮುಂದೆ ಸಾಗುವುದಿಲ್ಲ. ವ್ಯವಹಾರ ಮತ್ತು ಉದ್ಯೋಗದಲ್ಲಿ ಹೊಸ ಸಮಸ್ಯೆ.

ಮಿಥುನ | ಹೊಸ ಜನರ ಭೇಟಿ. ಶುಭ ಸುದ್ದಿ ,ಹಣಕಾಸು ವಿಚಾರದಲ್ಲಿ ವಿಶೇಷ ದಿನ, ವ್ಯವಹಾರದಲ್ಲಿ ಕಿರಿಕಿರಿ, ಯೋಚನೆ ಬದಲಾಯಿಸಿ ವ್ಯವಹಾರ ಮತ್ತು ಉದ್ಯೋಗದಲ್ಲಿ ಇಂದು ಪ್ರಗತಿ ದಿನ

ಕರ್ಕಾಟಕ |  ಖರ್ಚು. ಒತ್ತಡ. ಆಯಾಸ, ಪ್ರಯಾಣದ. ದೈವಿಕ ಚಿಂತನೆ. ಆರೋಗ್ಯ ಸಮಸ್ಯೆ. ವ್ಯವಹಾರ ಮತ್ತು ಉದ್ಯೋಗದಲ್ಲಿಂದು ಸೀಮಿತ ದಿನ.

ಸಿಂಹ |  ಕೆಲಸ ಸುಗಮವಾಗಿ ಮುಗಿಯುತ್ತದೆ. ಹೊಸ ಕೆಲಸದ ಪ್ರಯತ್ನ, ಗೌರವ ಸಿಗಲಿದೆ. ಆಪ್ತರಿಂದ ಸ್ನೇಹದ ಲಾಭ ವ್ಯವಹಾರ ಮತ್ತು ಉದ್ಯೋಗದಲ್ಲಿಂದು ಅನುಕೂಲಕರ ವಾತಾವರಣ.

ಕನ್ಯಾ | ಕೆಲಸದಲ್ಲಿ ವಿಳಂಬ. ಜವಾಬ್ದಾರಿಯ ಹೊರೆಭಾರ. ಆಧ್ಯಾತ್ಮಿಕ ಚಿಂತನೆ. ಆರೋಗ್ಯ ಸಮಸ್ಯೆ. ದೂರದ ಪ್ರಯಾಣ. ವ್ಯವಹಾರ ಮತ್ತು ಉದ್ಯೋಗದಲ್ಲಿಂದು ಸಾಮಾನ್ಯ ದಿನ

ತುಲಾ | ಕೆಲಸ ಮುಗಿಯುವುದು. ಗೆಲ್ಲುವಿರಿ. ಅಚ್ಚರಿಯ ದಿನ ನಿಮದಾಗಲಿದೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ವಿಶೇಷ  ಅಭಿವೃದ್ಧಿ

ವೃಶ್ಚಿಕ  | ಈ ದಿನ ಅನುಕೂಲಕರವಾಗಿರಲಿದೆ. ಸಾಲ ಸಿಗಲಿದೆ.  ದೇವಾಲಯಕ್ಕೆ ತೆರಳುವಿರಿ. ಕುಟುಂಬದಲ್ಲಿನ ಒತ್ತಡ ನಿವಾರಣೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಮನಸ್ಸು ಉತ್ತೇಜನಕಾರಿಯಾಗಿರುತ್ತದೆ,.

ಧನಸ್ಸು | ಜಗಳ. ಸಾಲ ಪ್ರಯತ್ನ. ಓಡಾಟ ಜಾಸ್ತಿ, ಅನಾರೋಗ್ಯ. ಅತಿಯಾದ ಕೆಲಸ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಕೊಂಚ ನಿರಾಸೆ.

ಮಕರ |ಉದ್ಯೋಗ ಪ್ರಯತ್ನ ಸಫಲ. ಕೆಲವು ಕೆಲಸ ಮುಂದೂಡಿಕೆ, ಆನಾರೋಗ್ಯ , ಆಪ್ತರಿಂದ ಕರೆ, ಮಾತುಕತೆ, ವ್ಯವಹಾರ ಮತ್ತು ಉದ್ಯೋಗದಲ್ಲಿಂದು ಹೊಂದಾಣಿಕೆಯ ದಿನ

ಕುಂಭ  | ವಿಷಯ ಮುಂದಕ್ಕೆ ಸಾಗದು, ಅಚ್ಚರಿಯ ದಿನ, ಪ್ರೀತಿಪಾತ್ರರಿಂದ ಪ್ರಮುಖ ಮಾಹಿತಿ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸರಾಗ.

ಮೀನ  | ಹೊಸ ಕೆಲಸದ ಆರಂಭ, ಸುಲಭ ಲಭ್ಯತೆಯ ದಿನ, ಖುಷಿಯ ಆನಂದ ಸವಿಯಿರಿ.  ಹಠಾತ್ ಧನಲಾಭ ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ವಿಶೇಷ.

,Today astrology in kannada 

Share This Article
Leave a Comment

Leave a Reply

Your email address will not be published. Required fields are marked *