ಅಡಿಕೆ ಬೆಳೆಗಾರರಿಗೆ ಬಂಪರ್: ಬೆಟ್ಟೆಗೂ ಬೆಲೆ! ಎಷ್ಟಿದೆ ಅಡಿಕೆ ರೇಟು

ಶಿವಮೊಗ್ಗ  |   ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯು ಸ್ಥಿರತೆ ಕಾಯ್ದುಕೊಂಡಿದೆ. ಮಲೆನಾಡು ಹಾಗೂ ಕರಾವಳಿ ಭಾಗದ ಮಾರುಕಟ್ಟೆಗಳಾದ ಶಿವಮೊಗ್ಗ, ಸಿರಸಿ, ಸಾಗರ ಮತ್ತು ಕುಮುಟಾದಲ್ಲಿನ ಮಾರ್ಕೆಟ್​ಗಳಲ್ಲಿ ಕಂಡು ಬಂದ ಅಡಿಕೆ ರೇಟು ಕೆಳಗಿನಂತಿವೆ.

ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಯು ಪ್ರತಿ ಕ್ವಿಂಟಲ್‌ಗೆ ಕನಿಷ್ಠ 47,899 ರೂಪಾಯಿಯಿಂದ ಗರಿಷ್ಠ 58,777 ರೂಪಾಯಿಯವರೆಗೆ ವಹಿವಾಟು ನಡೆಸಿದೆ. ಗೊರಬಲು 19,010 ರೂಪಾಯಿಯಿಂದ 43,201 ರೂಪಾಯಿಯವರೆಗೆ ದರ ಪಡೆದುಕೊಂಡಿದೆ. Bette Adike ಬೆಟ್ಟೆ ಪ್ರತಿ ಕ್ವಿಂಟಲ್‌ಗೆ ಕನಿಷ್ಠ 54,069 ರೂಪಾಯಿಯಿಂದ ಆರಂಭವಾಗಿ ಗರಿಷ್ಠ 68,800 ರೂಪಾಯಿಯವರೆಗೆ ವಹಿವಾಟು ನಡೆಸಿದೆ. ಸರಕು ಕನಿಷ್ಠ 58,069 ರೂಪಾಯಿಯಿಂದ ಗರಿಷ್ಠ 90,439 ರೂಪಾಯಿಯವರೆಗೆ ಮಾರಾಟವಾಗಿದೆ. 

ಇಂದಿನ ಅಡಿಕೆ ಧಾರಣೆ: ಬೆಟ್ಟೆ ಅಡಿಕೆಗೆ 90 ಸಾವಿರ ದಾಟಿದ ದಾಖಲೆ ಬೆಲೆ | ಮಾರುಕಟ್ಟೆ ವಿವರ Today Arecanut Price Bette Adike Reaches Record 90,000 Mark in Karnataka Markets
ಇಂದಿನ ಅಡಿಕೆ ಧಾರಣೆ: ಬೆಟ್ಟೆ ಅಡಿಕೆಗೆ 90 ಸಾವಿರ ದಾಟಿದ ದಾಖಲೆ ಬೆಲೆ | ಮಾರುಕಟ್ಟೆ ವಿವರ Today Arecanut Price Bette Adike Reaches Record 90,000 Mark in Karnataka Markets

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ರೇಟು/Bette Adike 

ದಾವಣಗೆರೆ /

ಸಿಪ್ಪೆಗೋಟು: ಕನಿಷ್ಠ ದರ: 12000 ಗರಿಷ್ಠ ದರ: 12000 

ರಾಶಿ: ಕನಿಷ್ಠ ದರ: 57720 ಗರಿಷ್ಠ ದರ: 57720

ಹೊನ್ನಾಳಿ 

ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 10200 

ಭದ್ರಾವತಿ 

ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 12000 

ಇತರೆ: ಕನಿಷ್ಠ ದರ: 26000 ಗರಿಷ್ಠ ದರ: 26000

ಕೆ.ಆರ್. ನಗರ 

ಸಿಪ್ಪೆಗೋಟು: ಕನಿಷ್ಠ ದರ: 16200 ಗರಿಷ್ಠ ದರ: 16200

ಸೋಮವಾರಪೇಟೆ 

ಹಣ್ಣಡಿಕೆ: ಕನಿಷ್ಠ ದರ: 4500 ಗರಿಷ್ಠ ದರ: 4500

ಚಾಮರಾಜನಗರ 

ಇತರೆ: ಕನಿಷ್ಠ ದರ: 13000 ಗರಿಷ್ಠ ದರ: 13000

ಪುತ್ತೂರು

ಕೋಕ: ಕನಿಷ್ಠ ದರ: 20000 ಗರಿಷ್ಠ ದರ: 35500 

ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 44500 

ವೋಲ್ಡ್ ವೆರೈಟಿ: ಕನಿಷ್ಠ ದರ: 45000 ಗರಿಷ್ಠ ದರ: 54000

ಇಂದಿನ ಅಡಿಕೆ ಧಾರಣೆ: ಬೆಟ್ಟೆ ಅಡಿಕೆಗೆ 90 ಸಾವಿರ ದಾಟಿದ ದಾಖಲೆ ಬೆಲೆ | ಮಾರುಕಟ್ಟೆ ವಿವರ Today Arecanut Price Bette Adike Reaches Record 90,000 Mark in Karnataka Markets
ಇಂದಿನ ಅಡಿಕೆ ಧಾರಣೆ: ಬೆಟ್ಟೆ ಅಡಿಕೆಗೆ 90 ಸಾವಿರ ದಾಟಿದ ದಾಖಲೆ ಬೆಲೆ | ಮಾರುಕಟ್ಟೆ ವಿವರ Today Arecanut Price Bette Adike Reaches Record 90,000 Mark in Karnataka Markets

ಸುಳ್ಯ 

ಕೋಕ: ಕನಿಷ್ಠ ದರ: 18000 ಗರಿಷ್ಠ ದರ: 30000 

ವೋಲ್ಡ್ ವೆರೈಟಿ: ಕನಿಷ್ಠ ದರ: 43500 ಗರಿಷ್ಠ ದರ: 54000

ಬೆಳ್ತಂಗಡಿ 

ಕೋಕ: ಕನಿಷ್ಠ ದರ: 18000 ಗರಿಷ್ಠ ದರ: 26000 

ನ್ಯೂ ವೆರೈಟಿ: ಕನಿಷ್ಠ ದರ: 27500 ಗರಿಷ್ಠ ದರ: 45000

ಕುಮುಟ 

ಕೋಕ: ಕನಿಷ್ಠ ದರ: 15019 ಗರಿಷ್ಠ ದರ: 31039 

ಬೆಟ್ಟೆ: ಕನಿಷ್ಠ ದರ: 38699 ಗರಿಷ್ಠ ದರ: 51699 

ಚಿಪ್ಪು: ಕನಿಷ್ಠ ದರ: 29029 ಗರಿಷ್ಠ ದರ: 37099 

ಫ್ಯಾಕ್ಟರಿ: ಕನಿಷ್ಠ ದರ: 9569 ಗರಿಷ್ಠ ದರ: 25249 

ಚಾಲಿ: ಕನಿಷ್ಠ ದರ: 44699 ಗರಿಷ್ಠ ದರ: 51039 

ಹೊಸ ಚಾಲಿ: ಕನಿಷ್ಠ ದರ: 40099 ಗರಿಷ್ಠ ದರ: 45036

arecanut trading rates in Shivamogga
arecanut trading rates in Shivamogga

ಶಿರಸಿ 

ಬಿಳೆ ಗೋಟು: ಕನಿಷ್ಠ ದರ: 25123 ಗರಿಷ್ಠ ದರ: 41360 

ಕೆಂಪುಗೋಟು: ಕನಿಷ್ಠ ದರ: 18118 ಗರಿಷ್ಠ ದರ: 31392 

ಬೆಟ್ಟೆ: ಕನಿಷ್ಠ ದರ: 38699 ಗರಿಷ್ಠ ದರ: 53899 

ರಾಶಿ: ಕನಿಷ್ಠ ದರ: 52199 ಗರಿಷ್ಠ ದರ: 58699 

ಚಾಲಿ: ಕನಿಷ್ಠ ದರ: 45578 ಗರಿಷ್ಠ ದರ: 51699

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

 ಇಂದಿನ ಅಡಿಕೆ ಧಾರಣೆ: ಬೆಟ್ಟೆ ಅಡಿಕೆಗೆ 90 ಸಾವಿರ ದಾಟಿದ ದಾಖಲೆ ಬೆಲೆ | ಮಾರುಕಟ್ಟೆ ವಿವರ Today Arecanut Price Bette Adike Reaches Record 90,000 Mark in Karnataka Markets