ರಾಶಿ ಅಡಿಕೆಗೆ ಬಂಪರ್ ಬೆಲೆ: ಅಡಿಕೆ ಮಾರಾಟ ಜೋರು, ಸರಕು, ಸಿಪ್ಪೆಗೋಟು, ಚಾಲಿ ಮತ್ತು ಗೊರಬಲು ರೇಟಿನ ವಿವರ

Today Arecanut Price 1-12-2025 ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ರಾಜ್ಯದ ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ  ಅಡಿಕೆ ದರ ಮತ್ತಷ್ಟು ಏರಿಕೆ ಕಾಣುತ್ತಿದೆ. ಈ ಸಲ ರೇಟು ಉತ್ತಮವಾಗಿದೆ. ಅದರಲ್ಲೂ ಮುಖ್ಯವಾಗಿ ಮಲೆನಾಡು ಮತ್ತು ಕರಾವಳಿಯ ಕೆಲ ಮಾರುಕಟ್ಟೆಗಳಲ್ಲಿ ಉತ್ಕೃಷ್ಟ ಗುಣಮಟ್ಟದ ಅಡಿಕೆ ತಳಿಗಳಿಗೆ ಅತ್ಯುತ್ತಮ ಬೆಲೆ ದೊರೆತಿದೆ.ನಿನ್ನೆ ಸಂಜೆಗೆ ಮುಕ್ತಾಯ ಕಂಡ ವಹಿವಾಟಿನ ಪ್ರಕಾರ, ಅಡಿಕೆ ಮಾರುಕಟ್ಟೆಯಲ್ಲಿನ ದರಗಳನ್ನ  ಗಮನಿಸುವುದಾದರೆ,  ಶಿರಸಿಯ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ರಾಶಿ ಅಡಿಕೆ ಕ್ವಿಂಟಲ್‌ಗೆ ಕನಿಷ್ಠ 53298 ರೂ.ನಿಂದ ಗರಿಷ್ಠ 59866 ರೂ.ವರೆಗೆ ದರ ದಾಖಲಾಗಿದೆ. ಬೆಟ್ಟೆ ಕನಿಷ್ಠ 39699 ರೂ.ನಿಂದ ಗರಿಷ್ಠ 52979 ರೂ.ವರೆಗೆ ಮಾರಾಟವಾಗಿದೆ. ಚಾಲಿ ಕನಿಷ್ಠ 44508 ರೂ.ನಿಂದ ಗರಿಷ್ಠ 49111 ರೂ.ವರೆಗೆ ಬೆಲೆ ಸಿಕ್ಕಿದೆ.

Today Arecanut Price 1-12-2025
Today Arecanut Price 1-12-2025

ಅಡಿಕೆ ಮಾರುಕಟ್ಟೆಯಲ್ಲಿ ಸ್ವಲ್ವ ಆಚೀಚೆಯಾದ ರೇಟು! ಶಿವಮೊಗ್ಗ,ದಾವಣಗೆರೆ, ಉತ್ತರಕನ್ನಡ, ದಕ್ಷಿಣ ಕನ್ನಡ ಎಷ್ಟಿದೆ ಗೊತ್ತಾ ಅಡಿಕೆ ದರ

ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಕ್ವಿಂಟಲ್‌ಗೆ ಕನಿಷ್ಠ 53000 ರೂ.ನಿಂದ ಗರಿಷ್ಠ 61500 ರೂ.ವರೆಗೆ ಮಾರಾಟವಾಗಿ ವಹಿವಾಟು ನಡೆಸಿದೆ. ಬೆಟ್ಟೆ ಕನಿಷ್ಠ 51500 ರೂ.ನಿಂದ 56600 ರೂ.ವರೆಗೆ ಬೆಲೆ ನಿಗದಿಯಾದರೆ, ರಾಶಿ 46869 ರೂ.ನಿಂದ 56949 ರೂ.ವರೆಗೆ ವಹಿವಾಟು ಕಂಡಿದೆ. ಹೊಸ ರಾಶಿ 46099 ರೂ.ನಿಂದ ಗರಿಷ್ಠ 56499 ರೂ.ವರೆಗೆ ಮಾರಾಟವಾಗಿದೆ. ಗೊರಬಲು ಅಡಿಕೆಗೆ 19000 ರೂ.ನಿಂದ 41709 ರೂ.ವರೆಗೆ ದರ ದೊರೆತಿದೆ.

ಅಡಿಕೆ ಮಾರುಕಟ್ಟೆಯಲ್ಲಿ ಸ್ವಲ್ವ ಆಚೀಚೆಯಾದ ರೇಟು! ಶಿವಮೊಗ್ಗ,ದಾವಣಗೆರೆ, ಉತ್ತರಕನ್ನಡ, ದಕ್ಷಿಣ ಕನ್ನಡ ಎಷ್ಟಿದೆ ಗೊತ್ತಾ ಅಡಿಕೆ ದರ

ದಾವಣಗೆರೆಯಲ್ಲಿ ಸಿಪ್ಪೆಗೋಟು 12000 ರೂ. ಇದ್ದು, ಚೂರು ಅಡಿಕೆಗೆ 7000 ರೂ. ಇದೆ. ಹೊನ್ನಾಳಿಯಲ್ಲಿ ರಾಶಿ  ಕ್ವಿಂಟಲ್‌ಗೆ 55333 ರೂ.ನಂತೆ ಗರಿಷ್ಠ ಬೆಲೆ ಸಿಕ್ಕಿದ್ದರೆ, ಸಿಪ್ಪೆಗೋಟುಗೆ 10000 ರೂ. ದೊರೆತಿದೆ. ಸಾಗರದಲ್ಲಿ ಸಿಪ್ಪೆಗೋಟು ಅಡಿಕೆ 22269 ರೂ.ನಂತೆ ಮಾರಾಟವಾಗಿದೆ. ಭದ್ರಾವತಿಯಲ್ಲಿ ಸಿಪ್ಪೆಗೋಟುಗೆ 11000 ರೂ. ಚೂರುಗೆ 13000 ರೂ. ಲಭಿಸಿದೆ. 

Today Arecanut Price 1-12-2025
Today Arecanut Price 1-12-2025

ಬೆಳಗಾವಿ ಅಧಿವೇಶನದಲ್ಲಿ ಶಿವಮೊಗ್ಗದ ಧ್ವನಿ, ಗಂಭೀರ್​ಗೆ ಅಗ್ನಿಪರೀಕ್ಷೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

ಕೃಷಿ ಮಾರುಕಟ್ಟೆಯಲ್ಲಿನ ಅಡಿಕೆ ದರದ ಮಾಹಿತಿ

ದಾವಣಗೆರೆ

ಚೂರು: ಕನಿಷ್ಠ ದರ: 7000 ಗರಿಷ್ಠ ದರ: 7000

ಸಿಪ್ಪೆಗೋಟು: ಕನಿಷ್ಠ ದರ: 12000 ಗರಿಷ್ಠ ದರ: 12000

ಹೊನ್ನಾಳಿ

ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 10000

ರಾಶಿ: ಕನಿಷ್ಠ ದರ: 55333 ಗರಿಷ್ಠ ದರ: 55333

ಸಾಗರ

ಸಿಪ್ಪೆಗೋಟು: ಕನಿಷ್ಠ ದರ: 22269 ಗರಿಷ್ಠ ದರ: 22269

ಭದ್ರಾವತಿ

ಸಿಪ್ಪೆಗೋಟು: ಕನಿಷ್ಠ ದರ: 11000 ಗರಿಷ್ಠ ದರ: 11000

ಚೂರು: ಕನಿಷ್ಠ ದರ: 13000 ಗರಿಷ್ಠ ದರ: 13000

ಇತರೆ: ಕನಿಷ್ಠ ದರ: 17500 ಗರಿಷ್ಠ ದರ: 39446

ಬೆಳಗಾವಿ ಅಧಿವೇಶನದಲ್ಲಿ ಶಿವಮೊಗ್ಗದ ಧ್ವನಿ, ಗಂಭೀರ್​ಗೆ ಅಗ್ನಿಪರೀಕ್ಷೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

Today Arecanut Price 1-12-2025
Today Arecanut Price 1-12-2025

ಚಾಮರಾಜನಗರ

ಇತರೆ: ಕನಿಷ್ಠ ದರ: 13000 ಗರಿಷ್ಠ ದರ: 13000

ಪುತ್ತೂರು

ಕೋಕ: ಕನಿಷ್ಠ ದರ: 20000 ಗರಿಷ್ಠ ದರ: 35000

ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 41000

ವೋಲ್ಡ್ ವೆರೈಟಿ: ಕನಿಷ್ಠ ದರ: 45000 ಗರಿಷ್ಠ ದರ: 54000

ಸುಳ್ಯ

ಕೋಕ: ಕನಿಷ್ಠ ದರ: 19000 ಗರಿಷ್ಠ ದರ: 30000

ಕುಮಟ

ಕೋಕ: ಕನಿಷ್ಠ ದರ: 11089 ಗರಿಷ್ಠ ದರ: 29999

ಚಿಪ್ಪು: ಕನಿಷ್ಠ ದರ: 24269 ಗರಿಷ್ಠ ದರ: 33869

ಫ್ಯಾಕ್ಟರಿ: ಕನಿಷ್ಠ ದರ: 6059 ಗರಿಷ್ಠ ದರ: 23629

ಚಾಲಿ: ಕನಿಷ್ಠ ದರ: 41569 ಗರಿಷ್ಠ ದರ: 46979

ಹೊಸ ಚಾಲಿ: ಕನಿಷ್ಠ ದರ: 33019 ಗರಿಷ್ಠ ದರ: 37613

ನಾಳೆ ಡೆವಿಲ್​ ಚಿತ್ರ ಬಿಡುಗಡೆ, ಶಿವಮೊಗ್ಗದಲ್ಲಿ ಹೇಗಿದೆ ಸೆಲೆಬ್ರೆಷನ್​ 

ಶಿರಸಿ/ Today Arecanut Price 1-12-2025

ಬಿಳೆ ಗೋಟು: ಕನಿಷ್ಠ ದರ: 20099 ಗರಿಷ್ಠ ದರ: 38098

ಕೆಂಪುಗೋಟು: ಕನಿಷ್ಠ ದರ: 21699 ಗರಿಷ್ಠ ದರ: 32899

ಬೆಟ್ಟೆ: ಕನಿಷ್ಠ ದರ: 39699 ಗರಿಷ್ಠ ದರ: 52979

ರಾಶಿ: ಕನಿಷ್ಠ ದರ: 53298 ಗರಿಷ್ಠ ದರ: 59866

ಚಾಲಿ: ಕನಿಷ್ಠ ದರ: 44508 ಗರಿಷ್ಠ ದರ: 49111

ತೀರ್ಥಹಳ್ಳಿ

ಸಿಪ್ಪೆಗೋಟು: ಕನಿಷ್ಠ ದರ: 14000 ಗರಿಷ್ಠ ದರ: 14000

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ನಾಳೆ ಡೆವಿಲ್​ ಚಿತ್ರ ಬಿಡುಗಡೆ, ಶಿವಮೊಗ್ಗದಲ್ಲಿ ಹೇಗಿದೆ ಸೆಲೆಬ್ರೆಷನ್​ 

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, shivamogga  ಇಂದಿನ ಅಡಿಕೆ ದರ 11-12-2025: ಶಿವಮೊಗ್ಗ, ಶಿರಸಿ, ದಾವಣಗೆರೆ ರಾಶಿ ಅಡಿಕೆ ಗರಿಷ್ಠ ಬೆಲೆ | Today Arecanut Price 1-12-2025: Rashi Areca Price Hits 59866 in Sirsi
ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು