ಚಿರತೆ ಇದೆ ಎಂದಿದಕ್ಕೆ ಸಾಯುವ ಹಾಗೆ ಹೊಡೆದ ಪರಿಯಸ್ಥರು/ ಇದೆಂತದ್ರಿ ಅನ್ಯಾಯ? ವಿವರ ಇಲ್ಲಿದೆ

Malenadu Today

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೆಂಚನಾಲದಲ್ಲಿ ನಡೆದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ಹೊನ್ನಕೊಪ್ಪದ 42 ವರ್ಷ ದಿನೇಶ್ ಎಂಬವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಘಟನೆಯ ವಿವರವನ್ನು ತಿಳಿಯುವ ಪ್ರಯತ್ನ ಮಾಡುವುದಾದರೆ, 

ಇದನ್ನು ಒದಿ : Public notice : ಸಾರ್ವಜನಿಕರ ಗಮನಕ್ಕೆ ಶಿವಮೊಗ್ಗದ ಈ ಭಾಗಗಳಲ್ಲಿ ಇವತ್ತು ಕರೆಂಟ್ ಇರೋದಿಲ್ಲ

ಈ ಘಟನೆ ಕಳೆದ ಸೋಮವಾರ ರಾತ್ರಿ ನಡೆದಿದೆ. ಸೋಮವಾರ ರಾತ್ರಿ ತಮ್ಮ ಮಗನನ್ನು ಪ್ರವಾಸಕ್ಕೆ ಕಳುಹಿಸಿ ವಾಪಸ್​ ಬರುತ್ತಿದ್ದಾಗ ದಿನೇಶ್​ರಿಗೆ ಹೊನ್ನಕೊಪ್ಪ ಬಸ್​ ಸ್ಟ್ಯಾಂಡ್ ಬಳಿ, ಕೆಲವರು ನಿಂತಿದ್ದು ಕಾಣಿಸಿದೆ. ಈ ವೇಳೇ ಅವರಿಗೆ ಇಲ್ಲೆಲ್ಲಾ ಚಿರತೆ ಕಾಟ ಇದೆ, ಬೇಗ ಹೋಗಿ ಎಂದಿದ್ದಾರೆ. ಈ ವೇಳೇ ದಾನೇಶ್​ ಮತ್ತು ಗಿರೀಶ್​ ಎಂಬವರು ದಿನೇಶ್ ಮೇಲೆ ಹಲ್ಲೆ ಮಾಡಿದ್ದಾರೆ.

ಘಟನೆ ನಡೆದಿದ್ದು ಹೇಗೆ ಎಂಬುದರ ವಿವರ ಇಲ್ಲಿದೆ ಓದಿ : ಸಾಗರ ಟೌನ್​ ಸಮೀಪ ಭೀಕರ ಲಾರಿ ಅಪಘಾತ/ ಹಾಸ್ಟೆಲ್​ ವಿದ್ಯಾರ್ಥಿನಿಯರ ಮೇಲೆ ಹರಿದ ಜಲ್ಲಿ ಲಾರಿ

 ಅಲ್ಲದೆ ಬಿಯರ್​ ಬಾಟ್ಲಿ ಮತ್ತು ರಾಡ್​ನಲ್ಲಿ ಪೆಟ್ಟು ಕೊಟ್ಟಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಈ ಸಂಬಂಧ ರಿಪ್ಪನ್​ಪೇಟೆ ಪೊಲೀಸರು ಎಫ್​ಐಆರ್ ದಾಖಲಿಸಿದ್ದ, ಸದ್ಯ ತನಿಖೆ ನಡೆಸ್ತಿದ್ಧಾರೆ

ಸಾಗರ ತಾಲ್ಲೂಕಿನಲ್ಲಿ ಭೀಕರ ಅಪಘಾತ/ ಓರ್ವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರ/ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Share This Article