Tuesday, 17 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

This is not a Teaser or Trailer of UI. This is a warner| ಮತ್ತೆ ಹುಳ ಬಿಟ್ಟ ಉಪ್ಪಿ

131
Last updated: November 29, 2024 9:37 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 29, 2024 ಉಪ್ಪಿ ಎಂದಾಕ್ಷಣ ನೆನಪಿಗೆ ಬರೋದು ಅವರ ಸೀರಿಸ್‌ ಹಿಟ್‌ ಚಿತ್ರಗಳು. ಇದೀಗ ಅದೇ ರೀತಿಯ ಸನ್ಸೇಶನ್ನ್‌ ನೀಡಲು ಉಪೇಂದ್ರ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಂತಿದೆ. ಇಂತಹದ್ದೊಂದು ಕುತೂಹಲ ಮೂಡಲು ಕಾರಣವಾಗಿರುವುದು ಯುಐ ಸಿನಿಮಾದ ಟೀಸರ್‌

- Advertisement -

ಹೌದು, ಇದೇ ಡಿಸೆಂಬರ್ 20 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿರುವ UI ಸಿನಿಮಾ ಚಿತ್ರದ ಟೀಸರ್ ಒಂದು ಇದೇ ಡಿಸೆಂಬರ್ 2 ರಂದು ಬೆಳಿಗ್ಗೆ 11:07 ಕ್ಕೆ ರಿಲೀಸ್ ಆಗಲಿದೆ. ಇದರ ಬಗ್ಗೆ ಉಪೇಂದ್ರ ತಮ್ಮ ಫೇಸ್ಬುಕ್ ಫೋಸ್ಟ್‌ನಲ್ಲಿ ಮಾಹಿತಿ ಷೇರ್‌ ಮಾಡಿದ್ದಾರೆ. ಸಿನಿಮಾಗೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದು, ಅದರಲ್ಲಿ This is not a Teaser or Trailer of UI, This is a  warner ಎಂದು ಬರೆಯಲಾಗಿದೆ. ಇದೇ ಪೋಸ್ಟರ್‌ನ್ನ ಕೆವಿಎನ್‌ ಪ್ರೊಡಕ್ಷನ್‌ ಸಹ ರಿಲೀಸ್‌ ಮಾಡಿದ್ದೂ, ಅಲ್ಲಿಯು ಇದೆ ಲೈನ್‌ಗಳನ್ನ ಬರೆಯಲಿದೆ. ಸದ್ಯ ಈ ಕ್ಯಾಪ್ಶನ್  ಲೈನ್‌ ಅಭಿಮಾನಿಗಳ ತಲೆಯಲ್ಲಿ ಹೊಸ ಹುಳ ಹೊಕ್ಕುವಂತೆ  ಮಾಡಿದೆ.  

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಟೀಸರ್ ಅಲ್ಲ ಟ್ರೈಲರ್ ಅಲ್ಲ ವಾರ್ನರ್ ಅಂದರೆ ಏನಿದು ಮತ್ತೆ? ಅಂತಾ ಪ್ರಶ್ನಿಸುತ್ತಿರುವ ಫ್ಯಾನ್ಸ್‌ ಟೀಸರ್‌ನ್ನ ಕಾಯುತ್ತಿದ್ದೇವೆ ಎಂದು  ಕಾಮೆಂಟ್‌ ಮಾಡುತ್ತಿದ್ದಾರೆ. ಅಂದಹಾಗೆ ಈ ಹಿಂದೆಯು ಉಪೇಂದ್ರ ಯುಐ ಸಿನಿಮಾದ ಟೀಸರ್ ಒಂದನ್ನ ಬಿಟ್ಟಿದ್ದರು. ಆ ಟೀಸರ್ ನಲ್ಲಿ ವಿಡಿಯೋ ಇರದೇ ಆಡಿಯೋ ಮಾತ್ರ ಕೇಳಿಸುತ್ತಿತ್ತು. ನಂತರ ಬಿಟ್ಟ ಟೀಸರ್ ವೊಂದರಲ್ಲಿ ನಲ್ಲಿ ವಿಡಿಯೋ ಆಡಿಯೋ ಎರಡು ಇತ್ತು. ಸದ್ಯ ಇದೀಗ ಉಪೇಂದ್ರ ಹಾಕಿರುವ ಕ್ಯಾಪ್ಷನನ್ನು ನೋಡಿಡ್ರೆ ಇದು ಯಾವ ರೀತಿ ಇರಬಹುದೆಂದು ಎಲ್ಲರಲ್ಲಿಯೂ ಕುತೂಹಲ ಮೂಡಿಸಿದೆ.

car decor

ಉಪೇಂದ್ರ ಉಪ್ಪಿ 2 ಬಳಿಕ ಯಾವುದೇ ಚಿತ್ರವನ್ನು ನಿರ್ದೇಶಿಸಿರಲಿಲ್ಲ . 9 ವರ್ಷದ ಬಳಿಕ ಯುಐ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.ಈ ಯು ಐ ಚಿತ್ರಕ್ಕೆ ಜಿ ಮನೋಹರನ್ ಹಾಗೂ ಕೆ ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದು, ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.

This is not a Teaser or Trailer of UI.
This is a ???????????????????????? ????????

On Dec 2nd at 11:07 AM ????????

Taking charge of Worldwide Screens from Dec 20th ❤‍????❤‍????#UiTheMovieOnDEC20th#UiTheMovie pic.twitter.com/6aN0kT6UGw

— KVN Productions (@KvnProductions) November 28, 2024



SUMMARY| The film is slated to release worldwide on 20 December. Meanwhile, the teaser of UI will be released on 2 December at 11:07 am.

 

KEYWORDS| teaser of Ui, upendra,  kannadamovies,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಸಿಎಂ ಸಿದ್ದರಾಮಯ್ಯರಿಗೆ 50 ಲಕ್ಷ ರೂಪಾಯಿ ಚೆಕ್‌ ನೀಡಿದ ಶಿವಮೊಗ್ಗ ಡಿಸಿಸಿ ಬ್ಯಾಂಕ್‌
Next Article ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ನೀಡಿದ ಸರ್ಕಾರ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

STATE NEWS

DINA BHAVISHYA | ಇವತ್ತಿನ ದಿನ ಭವಿಷ್ಯ | ಹೇಗಿರಲಿದೆ ರಾಶಿ ಫಲ

By 13

ಆಕಸ್ಮಿಕ ಫೈರಿಂಗ್‌ | 6 ಮಂದಿಗೆ ಗಾಯ | ಅನೈತಿಕ ಸಂಬಂಧ ಹೊಂದಿದ್ದಾನೆಂದು ಹಾರಿಸದ ಗುಂಡು | ಪ್ರಿಯಕರನ ಸಲ್ಲಾಪಕ್ಕಾಗಿ ಮಕ್ಕಳನ್ನ ಕೊಂದ ತಾಯಿ

By 13

DINA-BHAVISHYA-DECEMBER-14 | ದಿನಭವಿಷ್ಯ | ಇವತ್ತು ಕೈ ಹಿಡಿದ ಕೆಲಸಗಳೆಲ್ಲಾ ಕೈಗೂಡುವುದು

By 13

DINA BHAVISHYA NOVEMBER 26 | ಈ ದಿನ ಹೊಸ ದಿನ | ದಿನಭವಿಷ್ಯ ವಿಶೇಷ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up