ಸಾರ್ವಜನಿಕರ ಗಮನಕ್ಕೆ ಶಿಕಾರಿಪುರದ ಈ ಭಾಗಗಳಲ್ಲಿ ಇಂದು ವಿದ್ಯುತ್ ಇರೋದಿಲ್ಲ

Malenadu Today

ಶಿಕಾರಿಪುರ: ಪಟ್ಟಣದ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯಿಂದಾಗಿ ಇವತ್ತು ಮಾ.7 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ

ಈಸೂರು, ಕಲ್ಪನೆ, ಹಾರೋಗೊಪ್ಪ, ಚಿಕ್ಕಜೋಗಿಹಳ್ಳಿ, ಅಣ್ಣಾಪುರ, ಚಿಕ್ಕಸಾಲೂರು, ಸಾಲೂರು, ಅರಿಷಿಣಗೆರೆ, ಅಂಬ್ಲಿಗೊಳ್ಳ, ಹೋತನಕಟ್ಟೆ, ಚುರ್ಚಗುಂಡಿ, ಅತ್ತಿಬೈಲು, ಅಂಜನಾಪುರ, ಕಟ್ಟಿಗೆಹಳ್ಳ, ಶರಾವತಿ ಕಾಲೋನಿ, ದೇವರಹಳ್ಳಿ, ಚೌಡಿಹಳ್ಳಿ, ಮಾಸ್ತಿ ಬೈಲು, ಮತ್ತಿಘಟ್ಟ, ಕೊರಲಹಳ್ಳಿ, ಎರೆಕಟ್ಟೆ, ಎ.ಅಣ್ಣಾಪುರ, ಹುಣಸೇಕೊಪ್ಪ, ಮಾಡ್ರವಳ್ಳಿ ಸಹಿತ ಈಸೂರು ಎ೦ಯುಎಸ್‌ಎಸ್ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಹಾಗೂ

ಪಟ್ಟಣದ ಚನ್ನಕೇಶವ ನಗರ, ವಿನಾಯಕ ನಗರ, ಶಾಂತಿನಗರ, ವಿದ್ಯಾನಗರ, ಎಸ್.ಎಸ್. ರಸ್ತೆ, ಬಸ್‌ ನಿಲ್ದಾಣ, ಕುಮದ್ವತಿ ಕಾಲೇಜು, ಎಂ.ಎಸ್‌. ಕೇರಿ, ದೊಡ್ಡಕೇರಿ, ದೊಡ್ಡಪೇಟೆ, ರಾಘವೇಂದ್ರ ಬಡಾವಣೆ, ಅರಸು ನಗರ, ಎಪಿಎಂಸಿ, ಹುಚ್ಚರಾಯಸ್ವಾಮಿ ದೇವಸ್ಥಾನ, ಕೆಎಚ್‌ಬಿ ಲೇಔಟ್, ಜಯನಗರ, ತಾಲೂಕು ಕಚೇರಿ, ಅಂಬೇಡ್ಕರ್ ನಗರ, ಪುರಸಭೆ ಹಾಗೂ ಬೇಗೂರು, ಚನ್ನಳ್ಳಿ, ತರಲಘಟ್ಟ, ಅ೦ಬಾರಗೊಪ್ಪ, ಕಪ್ಪನಹಳ್ಳಿ, ನಂದಿಹಳ್ಳಿ, ದೂಪದಹಳ್ಳಿ, ನೆಲವಾಗಿಲು, ಚು೦ಚಿನಕೊಪ್ಪ, ಗಾಂಧಿನಗರ, ಗಾಮ, ಭದ್ರಾಪುರ, ಮಲ್ಲಾಪುರ, ಎರೆಕಟ್ಟೆ, ಬೆ೦ಡೆಕಟ್ಟೆ ಫೀಡ್​ ವ್ಯಾಪ್ತಿಯಲ್ಲಿ ವಿದ್ಯುತ್‌ ಸ್ಥಗಿತಗೊಳ್ಳಲಿದೆ. ಗ್ರಾಹಕರು ಸಹಕರಿಸುವಂತೆ ಇಲ್ಲಿನ ಮಸ್ಕಾಂ ಎಇಇ ಶ್ರೀಧ‌ ಮನವಿ ಮಾಡಿದ್ದಾರೆ.

Share This Article