ಸೆಪ್ಟೆಂಬರ್ 1, 2025 | ಇವತ್ತಿನ ದಿನಭವಿಷ್ಯ | ವಾಹನ ಖರೀದಿ | ಧನಲಾಭ!
ಸೆಪ್ಟೆಂಬರ್ 1, 2025 | ಶಿವಮೊಗ್ಗ | ಮಲೆನಾಡು ಟುಡೇ ನ್ಯೂಸ್ | ಇಂದಿನ ಜಾತಕ | ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸದ ಈ ದಿನದ ದಿನಭವಿಷ್ಯದ ವಿವರ ನಿಮ್ಮ ಮುಂದಿದೆ. ಮೇಷ: ಆಪ್ತರೊಂದಿಗೆ ಭಿನ್ನಾಭಿಪ್ರಾಯ. ಹಣಕಾಸಿನ ವ್ಯವಹಾರಗಳಲ್ಲಿ ನಿರೀಕ್ಷೆ ತಲುಪಲಾಗದು. ಕಠಿಣ ಪರಿಶ್ರಮ. ಹಠಾತ್ ಪ್ರಯಾಣ ಉದ್ಯೋಗ ಮತ್ತು ವ್ಯಾಪಾರದಲ್ಲಿ ಸವಾಲಿನ ದಿನ. (Challenging) ವೃಷಭ: ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಪ್ರೀತಿಪಾತ್ರರೊಂದಿಗೆ ಉತ್ತಮ ಬಾಂಧವ್ಯ. ಅನಿರೀಕ್ಷಿತ ಲಾಭ. ಅನಾರೋಗ್ಯ, ಉದ್ಯೋಗ ಮತ್ತು … Read more