ಎಳ್ಳಾಮಾವಾಸ್ಯೆ ಜಾತ್ರೆಗೆ ವ್ಯಾಪಾರಕ್ಕೆ ಬಂದಿದ್ದ ಮಹಾರಾಷ್ಟ್ರದ ಯುವಕ ತುಂಗಾ ನದಿಯಲ್ಲಿ ನಾಪತ್ತೆ?
ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಬಂದಿದ್ದ ಮಹಾರಾಷ್ಟ್ರ (Youth from Maharashtra) ಅಮರಾವತಿ ಯುವಕ ನೋರ್ವ ತುಂಗಾನದಿಯಲ್ಲಿ ಈಜಲು ಹೋಗಿ ಕಣ್ಮರೆ ಆಗಿರುವ ಘಟನೆ ಗುರುವಾರ ರಾಮೇಶ್ವರ ದೇವಸ್ಥಾ ನದ ಹಿಂಭಾಗ ನಡೆದಿದೆ. ಮಧ್ಯಾಹ್ನ ಈಜಲು ತೆರಳಿದ್ದು ನೀರಿನ ಸೆಳೆತ ಹೆಚ್ಚಾ ಗಿರುವುದರಿಂದ ವಿಕಾಸ್ (18) ನೀರಿ ನಿಂದ ಹೊರಬರದೆ ಚಕ್ರ ತೀರ್ಥದ ಬಳಿ ಮುಳುಗಿದ್ದಾನೆ. ನಾಲ್ಕು ಜನ ಸ್ಥಾನಕ್ಕೆಂದು ನೀರಿಗೆ ಇಳಿದಿದ್ದು ಮೂವರು ನೀರಿನಿಂದ ಮೇಲೆ ಬಂದಿದ್ದು … Read more