ವೀರಶೈವ ಲಿಂಗಾಯಿತ ಸಮುದಾಯದ ಪರವಾಗಿ ವಿಜಯೇಂದ್ರ ಯಡಿಯೂರಪ್ಪ ಆಕ್ರೋಶ! ಕಾರಣ!?
Congress betrays Veerashaiva Lingayat community Vijayendra Yediyurappa
Congress betrays Veerashaiva Lingayat community Vijayendra Yediyurappa
KARNATAKA NEWS/ ONLINE / Malenadu today/ May 19, 2023 SHIVAMOGGA NEWS @BYVijayendra/ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಿಕಾರಿಪುರ ಶಾಸಕ ವಿಜಯೇಂದ್ರ ಯಡಿಯೂರಪ್ಪ ಹರಿಹಾಯ್ದಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಪಕ್ಷದ ತಾನು ಅಧಿಕಾರಕ್ಕೆ ಬರುವುದ್ದಕ್ಕಾಗಿ ವೀರಶೈವ ಲಿಂಗಾಯತ ಸಮುದಾಯ (veerashaiva Lingayat community) ದ ಒಲವನ್ನು ಗಳಿಸಿಕೊಂಡಿತ್ತು. ತನ್ನ ಗೆಲುವಿಗೆ ಸಮುದಾಯವನ್ನು ಮೆಟ್ಟಿಲಾಗಿಸಿಕೊಂಡ ಕಾಂಗ್ರೆಸ್, ಗದ್ದುಗೆ ಏರುತ್ತಲ್ಲೆ ಸಮುದಾಯವನ್ನು ಮರೆತಿದೆ ಎಂದು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ನಲ್ಲಿ … Read more