ಮೋದಿ ಮನ್ ಕೀ ಬಾತ್ನಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಪ್ರಸ್ತಾಪ/ ಈ ದಂಪತಿಯನ್ನು ಶ್ಲಾಘಿಸಿದ ಪ್ರಧಾನಿ ಕಾರಣವೇನು ಗೊತ್ತಾ
ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ನಲ್ಲಿ ಶಿವಮೊಗ್ಗ ಹಾಗೂ ಸಾಗರ ಮೂಲದ ವ್ಯಕ್ತಿಗಳ ಹೆಸರು ಹಾಗು ಅವರುಗಳ ಪರಿಚಯ ಮತ್ತು ಸಾಧನೆಯನ್ನು ವಿವರಿಸಿದ್ದಾರೆ. ನಿನ್ನೆ ನಡೆಸಿದ ಮನ್ ಕೀ ಬಾತ್ ನಲ್ಲಿ ಮಾತನಾಡಿದ ಅವರು, ಕಲಾ ಕ್ಷೇತ್ರದಲ್ಲಿ ಕೊಡುಗೆ ನೀಡಿರುವ ಗದಗ ನಗರದ ‘ಕಾವೆಂಶ್ರೀ’ ಯವರನ್ನು ಹೊಗಳಿದ್ದಾರೆ. ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನವರು. ಇನ್ನು ನರೇಂದ್ರ ಮೋದಿ ಶಿವಮೊಗ್ಗದ ಸುರೇಶ್ ಹಾಗೂ ಮೈಥಿಲಿ ದಂಪತಿಯ ಕೆಲಸವನ್ನು ಸಹ ಶ್ಲಾಘೀಸಿದ್ದಾರೆ. ಇದನ್ನು … Read more