ವಿ.ಹೆಚ್.ಪಿ ಮುಖಂಡನಿಗೆ ಸೆಂಟ್ರಲ್ ಜೈಲಿನಿಂದ ಹಣಕ್ಕಾಗಿ ಬೆದರಿಕೆ ಕರೆ! ಹಣ ಕೇಳಲು ಬಂದು ಸಿಕ್ಕಿಬಿದ್ದ ಕಟ್ಟಪ್ಪ !

ಶಿವಮೊಗ್ಗದಲ್ಲಿ ಮತ್ತೆ ರೌಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಜೈಲುಗಳನ್ನೇ ತಮ್ಮ ಕ್ರಿಮಿನಲ್ ದಂಧೆಗಳಿಗೆ ಅಡ್ಡೆಯನ್ನಾಗಿ ಮಾಡಿಕೊಂಡಿರುವ ಗುಂಡಾಗಳು.  ಜೈಲಿನಿಂದಲೇ ಉದ್ಯಮಿಗಳಿಗೆ ವರ್ತಕರಿಗೆ ಬೆದರಿಕೆ ಹಾಕುವ ಛಾಳಿಯನ್ನು ಮುಂದುವರೆಸಿದ್ದಾರೆ.  ಈಗ ಅದರ ಮುಂದುವರಿದ ಭಾಗವಾಗಿ ಶಿವಮೊಗ್ಗದ ಗೋಪಾಳ ಬಡಾವಣೆಯ ವಿಎಚ್ ಪಿ ತುಂಗಾ ಪ್ರಖಾಂಡದ ಅಧ್ಯಕ್ಷ ಜಿತೇಂದ್ರ ಗೌಡಗೆ ಧಮ್ಕಿ ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ.  ಗುಲ್ಬರ್ಗಾ, ಹಿಂಡಲಗ ಮೈಸೂರು ಕೇಂದ್ರ ಕಾರಗೃಹದಿಂದ ಬೆದರಿಕೆ ಕರೆ ಬಂದಿದ್ದು ನಿಜವೇ?  ಶಿವಮೊಗ್ಗದ ಗೋಪಾಲ ಗೌಡ ಬಡಾವಣೆಯಲ್ಲಿ ಬಳೆ ಅಂಗಡಿ ಇಟ್ಟುಕೊಂಡಿರುವ ಜಿತೇಂದ್ರ … Read more