Historic Gathering Malnad Seers / ಇವತ್ತು ಮಲೆನಾಡು ಮಠಾಧೀಶರ ಧರ್ಮಸಭೆ! ಏನು ವಿಶೇಷ ಗೊತ್ತಾ!?
Historic Gathering Malnad Seers Convene Today 12 ಇಂದು ಶಿವಮೊಗ್ಗದಲ್ಲಿ ಮಲೆನಾಡು ಮಠಾಧೀಶರ ಪ್ರಮುಖ ಧರ್ಮಸಭೆ! ಏನು ವಿಶೇಷ! Shivamogga news / ಶಿವಮೊಗ್ಗ, ಜುಲೈ 12: ಮಲೆನಾಡು ಭಾಗದ ಮಠಾಧೀಶರ ಮಹತ್ವದ ಧರ್ಮಸಭೆ ಮತ್ತು ಮಠಾಧೀಶರ ಪರಿಷತ್ನ ಮಾಸಿಕ ಸಭೆ ಇಂದು (ಶುಕ್ರವಾರ, ಜುಲೈ 12, 2025) ಶಿವಮೊಗ್ಗದ ಕುವೆಂಪು ನಗರದಲ್ಲಿರುವ ನೂತನ ಸಮುದಾಯ ಭವನದಲ್ಲಿ ನಡೆಯಲಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಸಜ್ಜನ್ ಅವರು ಈ … Read more