ಎನ್​ಆರ್​ ಪುರ ರೋಡಲ್ಲಿ ಮಗನ ವಿಲ್ಹೀಂಗ್​! ತಂದೆಗೆ ಶಾಕ್ ಕೊಟ್ಟ ಪೂರ್ವ ಸಂಚಾರಿ ಪೊಲೀಸ್​ !

ಎನ್​ಆರ್​ ಪುರ ರೋಡಲ್ಲಿ ಮಗನ ವಿಲ್ಹೀಂಗ್​! ತಂದೆಗೆ ಶಾಕ್ ಕೊಟ್ಟ ಪೂರ್ವ ಸಂಚಾರಿ ಪೊಲೀಸ್​ !

SHIVAMOGGA NEWS / ONLINE / Malenadu today/ Nov 24, 2023 NEWS KANNADA Shivamogga   |  Malnenadutoday.com   ಶಿವಮೊಗ್ಗ ಪೊಲೀಸರು ಹೆಚ್ಚೆಚ್ಚು ಅಲರ್ಟ್ ಆಗುತ್ತಿದ್ದಾರೆ. ಬೆಂಗಳೂರು ಪೊಲೀಸ್ ಮಾದರಿಯಲ್ಲಿ ಸೋಶಿಯಲ್ ಮೀಡಿಯಾಗಳ ಒಳಹೊಕ್ಕಿರುವ ಪೊಲೀಸ್ ಇಲಾಖೆ ಕಾನೂನು ಬಾಹಿರ ಚಟುವಟಿಕೆಗಳನ್ನ ಪ್ರೇಕ್ಷಕರಾಗಿ ನೋಡಿ, ಪೊಲೀಸ್ ರೀತಿಯಲ್ಲಿ ಕೇಸ್ ಹಾಕುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ವೀಲ್ಹೀಂಗ್ ಮಾಡಿ ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ ಯುವಕನಿಗೆ ಬರೋಬ್ಬರಿ ಒಂಬತ್ತು ಸಾವಿರ ರೂಪಾಯಿ … Read more

ಸಾರ್ವಜನಿಕರಲ್ಲಿ ವಿನಂತಿ! ಜೂನ್​ 07,08 ಮತ್ತು 09 ರಂದು ಶಿವಮೊಗ್ಗದ ಈ ಪ್ರಮುಖ ಭಾಗಗಳಲ್ಲಿ ದಿನವಿಡಿ ವಿದ್ಯುತ್ ಇರೋದಿಲ್ಲ

KARNATAKA NEWS/ ONLINE / Malenadu today/ Jun 5, 2023 SHIVAMOGGA NEWS ಶಿವಮೊಗ್ಗ/ ಜೂ. 07 ರಂದು ವಿದ್ಯುತ್ ವ್ಯತ್ಯಯ; ಸಹಕರಿಸಲು ಮನವಿ ಶಿವಮೊಗ್ಗ ನಗರದ ಎಂ.ಆರ್.ಎಸ್. ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ಜೂ. 07 ರಂದು  ಬೆಳಿಗ್ಗೆ 09-30 ರಿಂದ ಸಂಜೆ 05-00 ಗಂಟೆವರೆಗೆ ಎಫ್-5 ಫೀಡರ್ ವ್ಯಾಪ್ತಿಯಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ  ಎಲ್ಲೆಲ್ಲಿ?  ಎಂ.ಆರ್.ಎಸ್. ವಾಟರ್ ಸಪ್ಲೈ,  ಎಂ.ಆರ್.ಎಸ್.  ಕಾಲೋನಿ, ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಪ್ರಿಯಾಂಕ … Read more

ಪೆಟ್ರೋಲ್​ ಬಂಕ್​ ಪಕ್ಕದಲ್ಲಿಯೇ ಅಡ್ಡಬಿದ್ದ ಸಿಲಿಂಡರ್ ಲಾರಿ! ತೀರ್ಥಹಳ್ಳಿ ಹೆದ್ದಾರಿಯಲ್ಲಿ ಪಲ್ಟಿಯಾದ ಭತ್ತ ಸಾಗಿಸ್ತಿದ್ದ ಲಾರಿ! ಒಂದೇ ರಾತ್ರಿ ಆತಂಕ ಮೂಡಿಸಿದ ಘಟನೆಗಳು

image_750x500_6416a6066732d

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗದಲ್ಲಿ  ಲಾರಿಗಳು ಪಲ್ಟಿಯಾದ ಎರಡು ಘಟನೆಗಳು ನಿನ್ನೆ ರಾತ್ರಿ ನಡೆದಿವೆ. ಮೊದಲ ಘಟನೆ ಶಿವಮೊಗ್ಗದ ವಡ್ಡಿನಕೊಪ್ಪದಲ್ಲಿ ನಡೆದಿದ್ದು, ಅಲ್ಲಿ ಪೆಟ್ರೋಲ್ ಬಂಕ್ ಪಕ್ಕದಲ್ಲಿಯೇ ಸಿಲಿಂಡರ್ ಲಾರಿಯೊಂದು (Cylinder lorry overturns) ಪಲ್ಟಿಯಾಗಿತ್ತು.  ಮಾಚೇನಹಳ್ಳಿಯಿಂದ ಎನ್​ಆರ್​ ಪುರ ರೋಡ್​ನಲ್ಲಿ (N R Pura road) ಮಂಗಳೂರು ಕಡೆಗೆ ಸಾಗುತ್ತಿದ್ದ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಪೆಟ್ರೋಲ್​ ಬಂಕ್​ ವೊಂದರಲ್ಲಿ ಪಕ್ಕದಲ್ಲಿಯೇ ಪಲ್ಟಿಯಾಗಿತ್ತು. ಘಟನೆಗೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲವಾದರೂ, ಚಾಲಕನ ನಿಯಂತ್ರಣ ತಪ್ಪಿ ಸಿಲಿಂಡರ್ ಲಾರಿ … Read more