BREAKING NEWS : ಶಿವಮೊಗ್ಗ ಪೊಲೀಸ್ಗೆ ರಾಷ್ಟ್ರಮಟ್ಟದ ಗರಿ/ ಇನ್ಸ್ಪೆಕ್ಟರ್ ಗುರುರಾಜ್ಗೆ ಸಿಕ್ಕಿತು India Cyber Cop Award
ನಿರೀಕ್ಷೆಯಂತೆಯೇ ಶಿವಮೊಗ್ಗ ಪೊಲೀಸ್ ಇಲಾಖೆಗೆ ರಾಷ್ಟ್ರಮಟ್ಟದಲ್ಲಿ ಮತ್ತೊಂದು ಹೆಮ್ಮೆಯ ಗರಿ ಮೂಡಿದೆ. ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯ, ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ನೀಡುವ ಇಂಡಿಯಾಸ್ ಸೈಬರ್ ಕಾಪ್ ದಿ ಇಯರ್ ಪ್ರಶಸ್ತಿಯು, ಇನ್ಸ್ಪೆಕ್ಟರ್ ಕೆ.ಟಿ.ಗುರುರಾಜ್ರಿಗೆ ಲಭಿಸಿದೆ. ಶಿವಮೊಗ್ಗದ ಸಿಇಎನ್(ಸೈಬರ್, ಎಕಾನಿಮಿಕ್ ಅಫೆನ್ಸ್ ಹಾಗೂ ನಾರ್ಕೋಟಿಕ್) ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ಕೆ.ಟಿ. ಗುರುರಾಜ್ ಕೈಗೊಂಡಿದ್ದ ತನಿಖಾ ಪ್ರಕರಣಕ್ಕೆ ಈ ಪ್ರಶಸ್ತಿ ಲಭ್ಯವಾಗಿದೆ. ಈ ಸಂಬಂಧ ಮಲೆನಾಡು ಟುಡೆ. ಕಾಂ ಈ ಮೊದಲು ಮಾಡಿದ್ದ ವರದಿಯು ಇಲ್ಲಿದೆ … Read more