ಮಲೆನಾಡಿನ ಹೆಮ್ಮೆಯ ತಾಣ ಲಯನ್​ ಸಫಾರಿ ! ಮಕ್ಕಳಂತೆ ಆಡುತ್ತವೆ ವನ್ಯಜೀವಿಗಳು ! ಈ ದೃಶ್ಯ ನೋಡಿದರೆ ಬೆರೆಗಾಗುತ್ತೀರಿ

ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ, ಮಲೆನಾಡಿನ ಸೆರಗಿಗೆ ಅಂಟಿಕೊಂಡಂತಿರುವ ಪ್ರಮುಖ ಹಾಗೂ ವಿಶಿಷ್ಟ ತಾಣ, ಶಿವಮೊಗ್ಗದಿಂದ ಸಾಗರ ಮಾರ್ಗವಾಗಿ ಹೋದರೆ,  9 ಕಿಲೋಮೀಟರ್ ಅಂತರದಲ್ಲಿ ಎಡಭಾಗದಲ್ಲಿ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ಎಂಬ ಬೋರ್ಡ್​ ಕಾಣುತ್ತದೆ. ಅಲ್ಲಿಂದ ಒಳಕ್ಕೆ ಸಾಗಿದರೆ,  ಪ್ರಾಣಿಗಳ ಲೋಕ ಕಣ್ಮುಂದೆ ಅನಾವರಣಗೊಳ್ಳುತ್ತದೆ. ಇದನ್ನು ಸಹ ಓದಿ : ಎಸ್.ಬಂಗಾರಪ್ಪ ನೆನಪು | ಜೀವದ ಗೆಳೆಯರಂತಿದ್ದ ಬೇಳೂರು ಗೋಪಾಲಕೃಷ್ಣ ಮತ್ತು ಹರತಾಳು ಹಾಲಪ್ಪ ವಿಶೇಷ ಸೌಲಭ್ಯಗಳು ಹಾಗೂ ಅಧಿಕಾರಿಗಳು ಮತ್ತು ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳ ಶ್ರಮದಿಂದಾಗಿ … Read more