ಬೈಕ್ ನಲ್ಲಿ ಸಾಗಿಸ್ತಿದ್ರು ಆರುವರೆ ಕೇಜಿ ಚಿನ್ನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
MALENADUTODAY.COM | #KANNADANEWSWEB ಎಲೆಕ್ಷನ್ ಬರುತ್ತಿದ್ದಂತೆ, ವಾರಸ್ಸುದಾರರಿಲ್ಲದ ದುಡ್ಡು ಚಿನ್ನದ ಓಡಾಟವೂ ಆರಂಭವಾಗಿದೆ. ಇದಕ್ಕೆ ಪೂರಕ ಎಂಬಂತೆ ಬೆಂಗಳೂರು ಪೊಲೀಸರು 6.5 ಕೆಜಿ ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ. ಇಲ್ಲಿನ ಎಸ್.ಜೆ. ಪಾರ್ಕ್ ಪೊಲೀಸರು(SJ Park Police) ನಾಕಾಬಂಧಿ ಹಾಕಿ ತಪಾಸಣೆ ನಡೆಸ್ತಿದ್ದ ವೇಳೇ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸ್ತಿದ್ದ ವ್ಯಕ್ತಿಯೊಬ್ಬನನ್ನ ಹಿಡಿದಿದ್ದಾರೆ. ಆತನಿಂದ 6.5 ಕೆಜಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ READ | shivamogga police | ಮೂತ್ರ ವಿಸರ್ಜನೆಗೆ ಅಂತಾ ಹೊರವಲಯಗಳಲ್ಲಿ ಬೈಕ್, ಕಾರು … Read more