ಬೆಂಗಳೂರು ಟ್ರೈನ್ ಸೇರಿ ಕೆಲ ಟ್ರೈನ್ಗಳ ಸಂಚಾರ ರದ್ದು! ಕೆಲವು ರೈಲುಗಳ ಮಾರ್ಗ ಬದಲಾವಣೆ
ಸೆಪ್ಟೆಂಬರ್ 2 2025 , ಮಲೆನಾಡುಟುಡೆ ನ್ಯೂಸ್, ಬೆಂಗಳೂರು : ಮಹತ್ವದ ಪ್ರಕಟಣೆಯಲ್ಲಿ ನೈರುತ್ಯ ರೈಲ್ವೆ ವಿಭಾಗ ಹಲವು ರೈಲಗಳನ್ನು ರದ್ದುಗೊಳಿಸಿದ್ದು, ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಿದೆ. ಅದರ ವಿವರ ಇಲ್ಲಿದೆ. ಬೆಂಗಳೂರಿನ ಬೈಯಪ್ಪನಹಳ್ಳಿ ರೈಲ್ವೇ ಯಾರ್ಡ್ನಲ್ಲಿ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರಣಕ್ಕೆ ನೈಋತ್ಯ ರೈಲ್ವೆ ಕೆಲವು ರೈಲು ಸೇವೆಗಳಲ್ಲಿ ಬದಲಾವಣೆ ಮಾಡಿದೆ. ಸೆಪ್ಟೆಂಬರ್ 2 ಮತ್ತು 3 ರಂದು ಕೆಲವು ರೈಲುಗಳು ಸಂಪೂರ್ಣವಾಗಿ ಅಥವಾ ಭಾಗಶಃ ರದ್ದಾಗುತ್ತವೆ, ಮತ್ತು ಕೆಲವು ರೈಲುಗಳ ಮಾರ್ಗ ಬದಲಾಗಲಿದೆ. … Read more