ಭದ್ರಾವತಿಯಲ್ಲಿ ಟ್ರೈನ್ನಿಂದ ಬಿದ್ದಿದ್ದ ವ್ಯಕ್ತಿ ಮೆಗ್ಗಾನ್ನಲ್ಲಿ ಮರಣ! 12 ದಿನಗಳ ಬಳಿಕ ನಿಧನ
ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ (Bhadravathi Train incident)ರೈಲಿನಿಂದ ಕೆಳಕ್ಕೆ ಬಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಕಳೆದ ನವೆಂಬರ್ 28 ರಂದು ನಡೆದ ಘಟನೆ ಸಂಬಂಧ, ವ್ಯಕ್ತಿಯ ಗುರುತು ಪತ್ತೆಗಾಗಿ ಪ್ರಕಟಣೆ ನೀಡಲಾಗಿದೆ. ಭದ್ರಾವತಿ ರೈಲು ನಿಲ್ದಾಣದ ಸಮೀಪ ನ. 28ರಂದು ರೈಲಿನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸುಮಾರು 40 ವರ್ಷದ ವ್ಯಕ್ತಿ ಡಿ.10ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿ 5.5 ಅಡಿ … Read more