ಆಗುಂಬೆ ಘಾಟಿ ಧರೆ ಕುಸಿತ! ಈಗ ಹೇಗಿದೆ ಸನ್ನಿವೇಶ : ಹೇರ್​ ಪಿನ್​ ತಿರುವಿನಲ್ಲಿ ಕಂಡಿದ್ದೇನು?

Agumbe Ghat Road Reopened After Landslide and Tree Fall

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 20 2025 :  ಆಗುಂಬೆ ಘಾಟಿಯಲ್ಲಿ ನಿನ್ನೆ ದಿನ ಧರೆ ಕುಸಿದ ಹಿನ್ನೆಲೆಯಲ್ಲಿ ಸಾಕಷ್ಟು ಸಮಸ್ಯೆಯಾಗಿತ್ತಷ್ಟೆ ಅಲ್ಲದೆ ಸಂಚಾರ ಸಂಪೂರ್ಣವಾಗಿ ಬಂದ್ ಆಗಿತ್ತು. ಇವತ್ತು ಬೆಳಗ್ಗೆನಿಂದಲೇ ಕಾರ್ಯಾಚರಣೆ ನಡೆಸಿದ ವಿವಿಧ ಇಲಾಖೆಯ ಸಿಬ್ಬಂಧಿ ರಸ್ತೆ ಮೇಲೆ ಕುಸಿದ ಮಣ್ಣನ್ನು ತೆಗೆದು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಹಾಗಾಗಿ ಆಗುಂಬೆಯಲ್ಲಿ ಸದ್ಯ ವಾಹನಗಳ ಸಂಚಾರ ನಡೆಸುತ್ತಿವೆ. ಇದರ ಹೊರತಾಗಿಯು ಅಧಿಕಾರಿಗಳು ಸಿಬ್ಬಂಧಿ ಸ್ಥಳದಲ್ಲಿದ್ದು ಪೂರ್ಣವಾಗಿ ಧರೆಕುಸಿತದ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸ್ತಿದ್ದಾರೆ.  ಇನ್ನೂ ಆಗುಂಬೆಯ … Read more