ಶುಕ್ರವಾರದ ರಾಶಿ ಭವಿಷ್ಯ, ಸಾಲದ ಸಂಕಷ್ಟದಿಂದ ಪಾರು! ದಿನದ ಸಮಸ್ಯೆಗಳಿಗೆ ಪರಿಹಾರ! ಯಾವ ರಾಶಿಗೆ ಯಶಸ್ಸು?
ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಇಂದು ಶುಕ್ರವಾರ, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ ರಾತ್ರಿ 3.01 ರವರೆಗೆ ಬಹುಳ ಪಾಡ್ಯಮಿ ತಿಥಿ ಇದೆ. ರೋಹಿಣಿ ನಕ್ಷತ್ರವು ಮಧ್ಯಾಹ್ನ 1.33 ರವರೆಗೆ ಇದ್ದು, ತದನಂತರ ಮೃಗಶಿರಾ ನಕ್ಷತ್ರ ಇರುತ್ತದೆ. ರಾಹುಕಾಲ (Today Panchanga Rahu Kala)ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ರವರೆಗೆ ಇರಲಿದೆ. ಯಮಗಂಡ ಕಾಲ ಮಧ್ಯಾಹ್ನ 3.00 ರಿಂದ ಸಂಜೆ 4.30 ರವರೆಗೆ ಇರಲಿದೆ. ಅಮೃತ ಘಳಿಗೆ ಬೆಳಿಗ್ಗೆ 10.34 … Read more