ಇಂದಿನ ರಾಶಿ ಭವಿಷ್ಯ: ಉದ್ಯೋಗ ಭಾಗ್ಯ, ಆಸ್ತಿ ಲಾಭ, ವಾಹನ ಯೋಗ! ಎಲ್ಲಾ ಒಳ್ಳೆಯದೆ ಆಗುತ್ತಿದೆ

shivamogga Daily Horoscope

ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣದ ಶಿಶಿರ ಋತು, ಮಾಘ ಮಾಸ, ಶುಕ್ಲಪಕ್ಷದ ಈ ದಿನ, ರಾತ್ರಿ 1.35 ರವರೆಗೆ ಚೌತಿ ತಿಥಿ ಇರಲಿದ್ದು, ತದನಂತರ ಪಂಚಮಿ ತಿಥಿ ಆರಂಭವಾಗುತ್ತದೆ. ಮಧ್ಯಾಹ್ನ 2.17 ರವರೆಗೆ ಶತಭಿಷ ನಕ್ಷತ್ರವಿದ್ದು, ಆ ಬಳಿಕ ಪೂರ್ವಾಭಾದ್ರ ನಕ್ಷತ್ರ ಇರುತ್ತದೆ. ರಾಹುಕಾಲ ಮಧ್ಯಾಹ್ನ 1.30 ರಿಂದ 3.00 ರ ತನಕ ಇದ್ದರೆ, ಯಮಗಂಡ ಕಾಲವು ಬೆಳಿಗ್ಗೆ 6.00 ರಿಂದ 7.30 ರ ವರೆಗೆ ಇರುತ್ತದೆ. ಹೊಸನಗರ ತಹಶೀಲ್ದಾರ್ ಸಾಗರ ತಾಲ್ಲೂಕಿಗೆ ವರ್ಗ! ಇವತ್ತಿನ ರಾಶಿಫಲ ಮೇಷ … Read more