ಶಿವಮೊಗ್ಗದ ಮಲ್ಲಾಪುರದಲ್ಲಿ ಕಾಟ ಕೊಡ್ತಿದ್ದ ಚಿರತೆಗಳ ಪೈಕಿ ಒಂದು ಸೆರೆ! ಇನ್ನೊಂದರ ಸುಳಿವು ಇನ್ನೂ ನಿಗೂಢ
ಕೆಲವು ದಿನಗಳಿಂದ ಶಿವಮೊಗ್ಗ ತಾಲೂಕಿನ ಮಲ್ಲಾಪುರ ಗ್ರಾಮದ ಸುತ್ತಮುತ್ತಲಿನ ಹೊಲಗದ್ದೆ, ತೋಟಗಳಲ್ಲಿ ಎರಡು ಚಿರತೆಗಳು ಓಡಾಡು್ತಾ ಆತಂಕ ಮೂಡಿಸಿದ್ದವು. ಈ ಪೈಕಿ ನಿನ್ನೆ ಸೋಮವಾರ ಒಂದು ಚಿರತೆಯನ್ನು ಸೆರೆಹಿಡಿಯಲಾಗಿದೆ. ಚಿರತೆ ಓಡಾಟ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು. ಸೆರೆಗೆ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆಯನೂರು ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆಗಳು ಓಡಾಡುವ ಸ್ಥಳದಲ್ಲಿ ಬೋನೊಂದನ್ನು ಇರಿಸಿದ್ದರು. ಹೆರಿಗೆ ವಾರ್ಡ್ನಲ್ಲಿ ಮಗು ಕೊಟ್ಟು ಹೋದವಳು ನಾಪತ್ತೆ! ಕಾಣೆಯಾಗಿದ್ದ ಮಗುವಿನ ಶವ ಕೆರೆಯಲ್ಲಿ ಪತ್ತೆ ನಿನ್ನೆ ಮುಂಜಾನೆ ಚಿರತೆ … Read more