ವ್ಯಾಘ್ರ ಗಣತಿಗೆಂದು ಕಾಡಿಗೆ ಹೋದಾಗ ಪತ್ತೆಯಾಯ್ತು ಸತ್ತ ಹುಲಿ!
Bhadra Tiger Reserve ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಗಣತಿಗೆ ಸಿಬ್ಬಂದಿ ತೆರಳಿದ ವೇಳೆ ಹೆಜ್ಜೆ ವಲಯದ ಗಂಗೆಗಿರಿ ಪ್ರದೇಶದ ಮೀಸಲು ಆರಣ್ಯದಲ್ಲಿ ಹುಲಿಯೊಂದರ ಕಳೇಬರ ಪತ್ತೆಯಾಗಿದೆ. ಸುಮಾರು 8 ರಿಂದ 10 ವರ್ಷದ ಗಂಡು ಹುಲಿ ಎಂದು ಗುರುತಿಸಲಾಗಿದ್ದು, ಹುಲಿಯ ಮುಂಗಾಲಿನ ಕುತ್ತಿಗೆ ಭಾಗದಲ್ಲಿ ಇನ್ನೊಂದು ಹುಲಿ ಪರಚಿರುವ ಉಗುರಿನ ಗುರುತು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಎರಡು ಹುಲಿಗಳ ಕಾದಾಟದಿಂದ ಹುಲಿ ಮೃತಪಟ್ಟಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದು, ಸ್ಥಳದಲ್ಲಿಯೇ ಪಶು ವೈದ್ಯಾಧಿಕಾರಿ … Read more