ಚುನಾವಣೆಯ ಕಾವಿನ ನಡುವೆ ಬೇಸಿಗೆಯಲ್ಲಿ ನೀರಿಗೆ ಬರದ ಆತಂಕ! ತುಂಗಾನದಿಯಲ್ಲಿ ಇಳಿಯುತ್ತಿದೆ ನೀರಿನ ಪ್ರಮಾಣ!
MALENADUTODAY.COM | SHIVAMOGGA | #KANNADANEWSWEB ರಾಜ್ಯದಲ್ಲಿ ಎಲೆಕ್ಷನ್ ಕಾವು ಜೋರಾಗುತ್ತಿದೆ. ಜೊತೆಯಲ್ಲಿಯೇ ಬೇಸಿಗೆಯು ದಗೆಯು ಪ್ರಾರಂಭವಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲು ಬಿಸಿಲಿನ ಝಳ, ನೆಲ ಗಾಳಿಯನ್ನು ಕಾಯಿಸುತ್ತಿದೆ. ಬೇಸಿಗೆ ಧಗಧಗಿಸುವ ತಿಂಗಳುಗಳು ಸಹ ಎದುರಿನಲ್ಲಿಯೇ ಇವೆ. ಇದರ ನಡುವೆ ಆತಂಕದ ಸಂಗತಿ ಎಂದರೇ ತುಂಗಾನದಿಯಲ್ಲಿ ನೀರು ಕಮ್ಮಿಯಾಗುತ್ತಿದೆ. ಹೊಳೆನೀರು ಸದ್ಯ ಕಡಿಮೆಯಾಗುತ್ತಿರುವ ಲೆಕ್ಕದಲ್ಲಿ ನೋಡಿದರೆ, ಕಡುಬೇಸಿಗೆಯ ತಿಂಗಳಾದ ಮಾರ್ಚ್, ಎಪ್ರಿಲ್, ಮೇನಲ್ಲಿ ಕುಡಿಯುವ ನೀರಿಗೆ ಬರ ಎದುರಾಗುವ ಆತಂಕವಿದೆ. ತೀರ್ಥಹಳ್ಳಿ- ಶಿವಮೊಗ್ಗದ ನಡುವೆ ಗಾಜನೂರಿನಲ್ಲಿ ಡ್ಯಾಂ ನಿರ್ಮಿಸಲಾಗಿದೆ. … Read more