ಆನವಟ್ಟಿ ನಿವಾಸಿ, ಆಲ್ಕೊಳ ಇಡ್ಲಿ ಗಾಡಿ, ₹1 ಲಕ್ಷ ಮತ್ತು ಪೊಲೀಸ್ ಪ್ರಕಟಣೆಯ ಕಥೆ! ಶಿವಮೊಗ್ಗಲ್ಲಿ ಹೀಗೆಲ್ಲಾ ಆಗುತ್ತೆ
Shivamogga Idli Vendor Returns Lost 1 Lakh Wins SPs Praise ನವೆಂಬರ್, 08, 2025 ರ ಮಲೆನಾಡು ಟುಡೆ ಸುದ್ದಿ : ಕಳೆದ ನವೆಂಬರ್ 4, 2025 ರ ರಾತ್ರಿ ನಡೆದ ಘಟನೆ ಇದು. ಪ್ರಾಮಾಣಿಕವಾದ ಉದ್ದೇಶಕ್ಕೆ ಅದೇ ಪ್ರಾಮಾಣಿಕತೆ ಸಹಕರಿಸುತ್ತದೆ ಎಂಬುದಕ್ಕೆ ಉದಾಹರಣೆ ಇದು. ಆಸ್ಪತ್ರೆಯಲ್ಲಿದ್ದ ವ್ಯಕ್ತಿಯ ಚಿಕಿತ್ಸೆಗಾಗಿ ತಂದಿದ್ದ ಹಣ ಕವರ್ವೊಂದನ್ನ ಕಳೆದುಕೊಂಡ ವ್ಯಕ್ತಿ ಕಂಗಾಲಾಗಿದ್ದಾಗ, ಆತನ ಅರಿವಿಗೆ ಇಲ್ಲದಂತೆ ಅದೇ ಹಣ ಆತನ ಕೈ ಸೇರಿದೆ. ಹಿತ್ತಲಿಗೆ ಬಂದು ಅದನ್ನು … Read more