ಮನೆ ಖಾಲಿಮಾಡಿಸಿದ್ರೂ, ಬಹಿಷ್ಕಾರ ಹಾಕಿದ್ರೂ ಕೋವಿಡ್ನಿಂದ ಮೃತಪಟ್ಟ 450 ಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವ!
Malenadu today special Story : ಈತ ಕಲಿಗಾಲದ ವೀರಬಾಹು! ಮನೆ ಖಾಲಿಮಾಡಿಸಿದ್ರೂ, ಬಹಿಷ್ಕಾರ ಹಾಕಿದ್ರೂ ಕಾಯಕ ಬಿಡದ ಮುಕ್ತಿದಾತ! ಕೋವಿಡ್ನಿಂದ ಮೃತಪಟ್ಟ 450 ಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವ! ಕಾಲೋನಿ ಜನರಿಂದ ಬಹಿಷ್ಕಾರಕೊಳಾಗಾದರೂ, ಮೂರು ಸಲ ಮನೆ ಖಾಲಿ ಮಾಡಿಸಿದರೂ , ಮಹಾಮಾರಿ ಕೋವಿಡ್ ನಿಂದ ಮೃತಪಟ್ಟರವರ ಶವಗಳನ್ನ ತನ್ನ ಕುಟುಂಬದ ಸದಸ್ಯರಂತೆಯೇ ಅವರ ಜಾತಿ, ಧರ್ಮದ, ಪದ್ದತಿಯಂತೆ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವನ ಕಥೆಯಿದು. ಆತ 450೦ ಕ್ಕೂ … Read more