ತ್ಯಾವರೆಕೊಪ್ಪ ಹುಲಿಸಿಂಹಧಾಮ ಪ್ರವಾಸಿಗರ ದೃಷ್ಟಿಯಲ್ಲಿ ಎಷ್ಟು ಸುರಕ್ಷಿತ ? ಜೆಪಿ ಬರೆಯುತ್ತಾರೆ.
Tyavarekoppa 13-11-25 ರ ಮದ್ಯಾಹ್ನ ಬನ್ನೇರುಘಟ್ಟ ಜೈವಿಕ ಉಧ್ಯಾನವನದಲ್ಲಿ ಬಸ್ ನಲ್ಲಿದ್ದ ಪ್ರವಾಸಿ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಬೆನ್ನಲ್ಲೆ ರಾಜ್ಯಾದ್ಯಂತ ಇರುವ ಸಫಾರಿ ಝೂಗಳು ಎಷ್ಟು ಸುರಕ್ಷಿತ ಎಂಬ ಅನುಮಾನಗಳು ಮೂಡತೊಡಗಿದೆ. ಅದರಲ್ಲೂ ಪ್ರತಿಷ್ಠಿತ ತ್ಯಾವರೆಕೊಪ್ಪ ಹುಲಿಸಿಂಹಧಾಮವು ಪ್ರವಾಸಿಗರ ಹಿತದೃಷ್ಟಿಯಿಂದ ಎಷ್ಟು ಸುರಕ್ಷಿತ ಎಂಬ ಬಗ್ಗೆ ಮಲೆನಾಡು ಟುಡೆ ನಡೆಸಿದ ಗ್ರೌಂಡ್ ರಿಪೋರ್ಟ್ ಇಲ್ಲಿದೆ. ದೆಹಲಿಯ ಝೂ ನಲ್ಲಿ ಹುಲಿ ವಿದ್ಯಾರ್ಥಿಯನ್ನು ಕೊಂದ ಘಟನೆ. 20 ವರ್ಷಗಳ ಹಿಂದೆಯೇ ತ್ಯಾವರೆಕೊಪ್ಪ ಸಿಂಹಧಾಮದಲ್ಲೂ ನಡೆದಿತ್ತು. … Read more