ವಾಟ್ಸಾಪ್ಗೆ ಕೇಂದ್ರದ ಬಿಸಿ, ಪ್ರತಿ ತಿಂಗಳು 1 ಕೋಟಿ ಭಾರತೀಯ ಖಾತೆಗಳ ನಿಷೇಧ, ಕಾರಣವೇನು..?
ಮಲೆನಾಡು ಟುಡೆ ನ್ಯೂಸ್ : ದೇಶದಲ್ಲಿ ಆನ್ಲೈನ್ ವಂಚನೆ ಮತ್ತು ಸೈಬರ್ ಕ್ರೈಂ ಪ್ರಕರಣ ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮೆಟಾ ಮಾಲೀಕತ್ವದ ವಾಟ್ಸಾಪ್ (WhatsApp) ಸಂಸ್ಥೆಯ ಜೊತೆ ಕೆಲವೊಂದು ಮಾಹಿತಿ ಹಂಚಿಕೊಳ್ಳುವ ಸಲುವಾಗಿ ಗಂಭೀರವಾಗಿ ಮಾತುಕತೆ ನಡೆಸ್ತಿದೆ. ಪ್ರತಿ ತಿಂಗಳು ಲಕ್ಷಾಂತರ ಭಾರತೀಯ ಖಾತೆಗಳನ್ನು ವಾಟ್ಸಾಪ್ ನಿಷೇಧಿಸುತ್ತಿದ್ದರೂ, ಆ ಸಂಖ್ಯೆಗಳ ವಿವರವನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲು ನಿರಾಕರಿಸುತ್ತಿರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ ಟ್ರೇಡಿಂಗ್ ಹೆಸರಿನಲ್ಲಿ ಶಿವಮೊಗ್ಗದ ವ್ಯಕ್ತಿಗೆ 4 ಲಕ್ಷ ವಂಚನೆ : ಹೀಗೂ ಯಾಮಾರಿಸ್ತಾರೆ … Read more