ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಕಾರ್ಮಿಕನ ಮೇಲೆ ಹರಿದ ಟ್ರೈನ್​

ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಕಾರ್ಮಿಕನ ಮೇಲೆ ಹರಿದ ಟ್ರೈನ್​

ಶಿವಮೊಗ್ಗ :  ನಗರದ ಉಷಾ ನರ್ಸಿಂಗ್​ ಹೋಂ ಬಳಿಯಲ್ಲಿ ಕೂಲಿ ಕಾರ್ಮಿಕನೊಬ್ಬ ರೈಲಿಗೆ ಸಿಲುಕಿ ತನ್ನ ಕಾಲು ಕಳೆದುಕೊಂಡಿದ್ದಾನೆ.  ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಇಲ್ಲಿನ ಸವಳಂಗ ರಸ್ತೆ ಬಳಿಯಲ್ಲಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯಲ್ಲಿ ಒಡಿಶಾ ಮೂಲದ ವ್ಯಕ್ತಿಯೊಬ್ಬ ಕೆಲಸ ಮಾಡುತ್ತಿದ್ದ.  ಮೂಲಗಳ ಪ್ರಕಾರ, ಒಡಿಶಾ ಮೂಲದ ವ್ಯಕ್ತಿ ನಿನ್ನೆ ಉಷಾ ನರ್ಸಿಂಗ್ ಹೋಂ ಬಳಿಯಲ್ಲಿರುವ ರೈಲ್ವೆ ಟ್ರ್ಯಾಕ್​ ಮೇಲೆ ಮಲಗಿದ್ದ ಎನ್ನಲಾಗ್ತಿದೆ. ಮತ್ತೆ ಕೆಲವರು ಮೂತ್ರ ವಿಸರ್ಜನೆ ಮಾಡುತ್ತಿದ್ದ  ಎನ್ನುತ್ತಿದ್ದಾರೆ. ಪಾನಮತ್ತನಾಗಿದ್ದ ಈತನ … Read more