South Western Railway ಬೀರೂರು, ತಾಳಗುಪ್ಪ ಸ್ಟೇಷನ್​ ನಡುವೆ window trailing ನಡೆಸಿದ GM / ಏನಿದು ವಿಶೇಷ!?

South Western Railway General Manager  Shivamogga news / ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಮುಕುಲ್ ಸರನ್ ಮಾಥುರ್ ಅವರು ಇಂದು ಶಿವಮೊಗ್ಗ ಮತ್ತು ತಾಳಗುಪ್ಪ ರೈಲ್ವೆ ನಿಲ್ದಾಣಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಈ ನಿಲ್ದಾಣಗಳಲ್ಲಿ ಪುನರಾಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಈ ನಿಟ್ಟಿನಲ್ಲಿ ಬೀರೂರು ತಾಳಗುಪ್ಪದ ನಡುವೆ ವಿಂಡೋ ಟ್ರೇಲಿಂಗ್ ಮೂಲಕ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದ ಜನರಲ್ ಮ್ಯಾನೇಜರ್ ಮುಕುಲ್ ಸರನ್ ಮಾಥುರ್, ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸೂಚನೆ … Read more

talguppa tlgp railway station trains schedule 16205 / ತಾಳಗುಪ್ಪದಿಂದ ಹೊರಡುವ , ತಾಳಗುಪ್ಪಕ್ಕೆ ಆಗಮಿಸುವ ಟ್ರೈನ್​ಗಳ ವೇಳಾಪಟ್ಟಿ

Travel Alert 03 Train Delays Train Schedule ChangesMysore Shivamogga train train information today news 

talguppa tlgp railway station trains schedule ಶಿವಮೊಗ್ಗ ನ್ಯೂಸ್​ / shivamogga news :  ತಾಳಗುಪ್ಪ ರೈಲು ನಿಲ್ದಾಣದಿಂದ ಹೊರಡುವ ಪ್ರಮುಖ ರೈಲುಗಳ ವೇಳಾಪಟ್ಟಿ ಮತ್ತು ಗಮ್ಯಸ್ಥಾನಗಳ ಕುರಿತು ಮಾಹಿತಿ ಲಭ್ಯವಿದೆ. ಪ್ರಯಾಣಿಕರಿಗೆ ದೈನಂದಿನ ಪ್ರಯಾಣ ಮತ್ತು ದೂರದ ಊರುಗಳಿಗೆ ಹೋಗಿ ಬರಲು ಅನುಕೂಲವಾಗುವ ನಿಟ್ಟಿನಲ್ಲಿ ಈ ಮಾಹಿತಿ ಒದಗಿಸಲಾಗುತ್ತಿದೆ. ಇನ್ನು ತಾಳಗುಪ್ಪದಿಂದ  ಮೂರು ರೈಲುಗಳು ವಿವಿಧ ಪ್ರಮುಖ ನಗರಗಳಿಗೆ ಸಂಚರಿಸುತ್ತದೆ.  ತಾಳಗುಪ್ಪಕ್ಕೆ ಆಗಮಿಸುವ ರೈಲುಗಳ ಮಾಹಿತಿ: ಬೆಂಗಳೂರು, ಮೈಸೂರು, ಶಿವಮೊಗ್ಗದಿಂದ ನೇರ ಸಂಪರ್ಕ talguppa … Read more