ಸಿಟಿ ಸೆಂಟರ್​ ಮಾಲ್​ ಬಳಿ, ಹಳೇ ಹುಡುಗನ ರಂಪಾಟ/ ಹುಡುಗಿಯನ್ನ ಅಡ್ಡಗಟ್ಟಿ ಹಲ್ಲೆ/ ಬೆನ್ನಟ್ಟಿ ಹೋಗಿ ಮೊಬೈಲ್​, ವಾಚ್​ ಕಿತ್ಕೊಂಡು ಹೋದ

ಶಿವಮೊಗ್ಗ  :  ಸಿಟಿ ಸೆಂಟರ್ ಮಾಲ್​ ಬಳಿ ಪರಿಚಯ ಸ್ನೇಹವಿದ್ದ ಹಳೆ ಹುಡುಗನೊಬ್ಬ, ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ಧಾನೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ಕೂಡ ದಾಖಲಾಗಿದೆ.  BREAKING NEWS : ಶಿವಮೊಗ್ಗ KSRTC ಬಸ್​ಸ್ಟಾಂಡ್​ ಪಕ್ಕದಲ್ಲಿಯೇ ಪತ್ತೆಯಾಯ್ತು ಮೃತದೇಹ ಕಳೆದ ಐದನೇ ತಾರೀಖು ಈ ಘಟನೆ ನಡೆದಿದೆ. ಘಟನೆಯಲ್ಲಿ ವಿದ್ಯಾರ್ಥಿನಿ ಕಾಲೇಜಿಗೆ ಹೋಗುತ್ತಿದ್ದಾಗ, ಸಿಟಿ ಸೆಂಟರ್ ಮಾಲ್​ನ ಗೇಟ್ ಬಳಿ ಅಡ್ಡಗಟ್ಟಿದ ಯುವಕ ಇರ್ಪಾನ್​ ಎಂಬಾತ, ಆಕೆಯ ಮೈ ಕಟ್ಟಿ ಮುಟ್ಟಿ … Read more