sunil Shivamogga on hockey 15-06-2025 / ಅಂತರಾಷ್ಟ್ರೀಯ ಹಾಕಿಯಲ್ಲಿ ಉಜ್ವಲಿಸಲಿದೆ ಶಿವಮೊಗ್ಗ ಜಿಲ್ಲೆ ಸೊರಬದ ಈ ಪ್ರತಿಭೆ!

sunil Shivamogga on hockey 

sunil Shivamogga on hockey  ಶಿವಮೊಗ್ಗಕ್ಕೆ ಹೆಮ್ಮೆ ತಂದ ಸುನಿಲ್ ಪಿ.ಬಿ: ಅಂತರಾಷ್ಟ್ರೀಯ ಹಾಕಿ ಪಂದ್ಯಾವಳಿಗೆ ಆಯ್ಕೆ ಶಿವಮೊಗ್ಗ: ಈ ಮಣ್ಣಿನ ಪ್ರತಿಭಾವಂತ ಕ್ರೀಡಾಪಟು, ಇಪ್ಪತ್ತು ವರ್ಷದ  ಸುನಿಲ್ ಪಿ.ಬಿ. ಅವರು ಮುಂದಿನ ತಿಂಗಳು ಬರ್ಲಿನ್‌ನಲ್ಲಿ ನಡೆಯಲಿರುವ ನಾಲ್ಕು ರಾಷ್ಟ್ರಗಳ ಕಿರಿಯರ ಹಾಕಿ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ. ಸೊರಬ ತಾಲೂಕಿನ ತಲ್ಲೂರಿನಲ್ಲಿ ದಿನಗೂಲಿ ನೌಕರರ ಕುಟುಂಬದಲ್ಲಿ ಜನಿಸಿದ ಸುನಿಲ್, ಬಡತನ ಮತ್ತು ಕಷ್ಟದ ನಡುವೆಯೂ ಯಶಸ್ಸಿನ ಹಾದಿಯಲ್ಲಿ ಬಹಳ ಮುಂದೆ ಸಾಗಿ ಬಂದಿದ್ದಾರೆ. ಇವರ … Read more