ಭದ್ರಾವತಿ: ಆಲೆಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆ ನಾಪತ್ತೆ
ಭದ್ರಾವತಿಯ ಹಳೆಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಲೆಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಮೀರುನ್ನೀಸಾ ಎಂಬ ಮಹಿಳೆಯೊಬ್ಬರು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಪ್ರಕಟಣೆಯನ್ನು ಹೊರಡಿಸಿದ್ದಾರೆ. ಶಿವಮೊಗ್ಗದಲ್ಲಿ ಚುರುಕಾದ ಅಡಿಕೆ ವ್ಯಾಪಾರ! ಯಾವ ತಳಿಗೆ ಎಷ್ಟಿದೆ ರೇಟು! ದಾವಣಗೆರೆ, ಚಿತ್ರದುರ್ಗ, ಶಿರಸಿ? ಭದ್ರಾವತಿಯ ಅಮೀರ್‌ಜಾನ್ ಕಾಲೋನಿ ಹೊಳೆಹೊನ್ನೂರು ರಸ್ತೆಯಲ್ಲಿರುವ ಹೈದರ್ ಆಲಿ ಅವರ ಮನೆಯ ಆಲೆಮನೆಯಲ್ಲಿ ಕೆಲಸಕ್ಕಿದ್ದ ಇವರು, ಕಳೆದ ಡಿಸೆಂಬರ್ 16 ರಂದು ಮನೆಯಿಂದ ಹೊರಗೆ ಹೋದವರು ಇಂದಿನವರೆಗೂ ವಾಪಸ್ಸಾಗಿಲ್ಲ. ಅಹದ್ ಆಲಿ ಅವರ ಪತ್ನಿಯಾದ ಸಮೀರುನ್ನೀಸಾ ಅವರ … Read more