Su from so movie : ನಾ ಕಂಡಂತೆ ಸು ಫ್ರಮ್ ಸೋ

Su from so movie

Su from so movie ಸು ಫ್ರಮ್ ಸೋ” ಈ ಸಿನಿಮಾ ನೋಡಿದ ನಂತರ ಇದನ್ನು “ಸು ಫ್ರಮ್ ಸೋ” ಅಂತ ಕರೆಯಬೇಕಾ ಅಥವಾ ಸೂಪರ್ ಫ್ರಮ್ ಸಾಲಿಡ್ ಅಂತ ಕರೆಯಬೇಕಾ ಎಂಬ ಗೊಂದಲ ಮೂಡುತ್ತದೆ. ಏಕೆಂದರೆ, ಚಿತ್ರತಂಡ ಅಷ್ಟು ಅದ್ಭುತವಾಗಿ ಈ ಕಥೆಯನ್ನು ಕಟ್ಟಿಕೊಟ್ಟಿದೆ. ಚಿತ್ರದ ಕಥೆ ಒಂದು ಊರಿನ ಸುತ್ತ ಸುತ್ತುತ್ತದೆ. ಅಲ್ಲಿ ರವಿ ಅಣ್ಣ (ಶೆನಿಲ್ ಗೌತಮ್) ಎಂಬ ಗಾರೆ ಮೇಸ್ತ್ರಿ ಇರುತ್ತಾರೆ. ಊರಿನ ಜನರಿಗೆ ರವಿ ಅಣ್ಣ ಎಂದರೆ ಅಪಾರ ಗೌರವ. … Read more