ಈ ದಿನ ಒಟಿಟಿಗೆ ಕಾಲಿಡಲಿದೆ ಕೂಲಿ : ಸು ಫ್ರಂ ಸೋ ಒಟಿಟಿ ಬಿಡುಗಡೆ ಯಾವಾಗ ಗೊತ್ತಾ… 

Ott release

Ott release : ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ ‘ಕೂಲಿ’ ಇದೀಗ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಕಾಲಿಡಲು ಸಿದ್ಧವಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಗಳಿಸಿದ ಈ ಸಿನಿಮಾ ಸೆಪ್ಟೆಂಬರ್ 11 ರಂದು ಅಮೆಜಾನ್ ಪ್ರೈಮ್‌ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ಆಗಸ್ಟ್ 14ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ‘ಕೂಲಿ’, ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಸೃಷ್ಟಿಸಿತ್ತು. ರಜನಿಕಾಂತ್ ಅವರ ಸ್ವಾಗ್, ನಾಗಾರ್ಜುನ ಅವರ ಸ್ಟೈಲ್, ಮತ್ತು ಉಪೇಂದ್ರ ಅವರ ಖದರ್ … Read more

ಸು ಫ್ರಮ್ ಸೋ ಚಿತ್ರದ ಒಟಿಟಿ ರಿಲೀಸ್ ಡೇಟ್ ಫಿಕ್ಸ್: ಯಾವಾಗ ಗೊತ್ತಾ…

Su from so ott

Su from so ott ಸು ಫ್ರಮ್ ಸೋ ಚಿತ್ರದ ಒಟಿಟಿ ರಿಲೀಸ್ ಡೇಟ್ ಫಿಕ್ಸ್: ಯಾವಾಗ ಗೊತ್ತಾ… ರಾಜ್ ಬಿ ಶೆಟ್ಟಿ ನಿರ್ಮಾಣದ ಜೆಪಿ ತುಮಿನಾಡು ನಿರ್ದೇಶನದ ಸು ಫ್ರಮ್ ಸೋ ಚಿತ್ರ ಬಿಡುಗಡೆಯಾಗಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು ಇದೀಗ ಒಟಿಟಿ ಯಲ್ಲಿ ರಿಲೀಸ್ ಆಗಲು ಸಿದ್ಧವಾಗಿದೆ. ಸೆಪ್ಟೆಂಬರ್ 5 ರಂದು ಜಿಯೋ ಹೋಸ್ಟರ್‌ನಲ್ಲಿ ಈ ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸುಮಾರು ₹4.5 ಕೋಟಿ ಬಜೆಟ್‌ನಲ್ಲಿ … Read more