ಜಾತಿಗಣತಿಗೆ ಬಂದಿದ್ದ ಮಹಿಳೆ ಮೇಲೆ ನಾಯಿ ದಾಳಿ! ರವಿವರ್ಮ ಬೀದಿಯಲ್ಲಿ ನಡೆದಿದ್ದೇನು?
ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13 2025: ಶಿವಮೊಗ್ಗದಲ್ಲಿ ಜಾತಿ ಸಮೀಕ್ಷೆಗೆ ಮನೆಮನೆಗೆ ತೆರಳುತ್ತಿದ್ದ ಸಿಬ್ಬಂದಿಯೊಬ್ಬರಿಗೆ ನಾಯಿಯೊಂದು ಕಡಿದು ಗಾಯಗೊಳಿಸಿದೆ. ಹಳೆ ಶಿವಮೊಗ್ಗದ ರವಿವರ್ಮ ಬೀದಿಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ಸಿಬ್ಬಂದಿ ಸದ್ಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಬ್ಬಲಗೆರೆ ಸರ್ಕಾರಿ ಪ್ರೌಢಶಾಲೆಯ ಪ್ರಥಮ ದರ್ಜೆ ಸಹಾಯಕಿ (First Division Assistant) ಉಮಾರಾಣಿ ಶಿವಮೊಗ್ಗದ ರವಿವರ್ಮ ಬೀದಿ ಮತ್ತು ಆಜಾದ್ ನಗರದಲ್ಲಿ ಸಮೀಕ್ಷೆ ಕೈಗೊಂಡಿದ್ದರು. ಈ ವೇಳೆ ರವಿವರ್ಮ ಬೀದಿಯಲ್ಲಿ ನಾಯಿಯೊಂದು ಇವರ ಮೇಲೆ ದಾಳಿ … Read more