ಹಿಂದೆಂದೂ ಕೇಳಿರಲಿಲ್ಲ ಜನಪದ ಹಾಡಲ್ಲಿ ಆನೆ ಫಳಗಿಸುವ ಕಥೆ! ಇಲ್ಲಿದೆ ಓದಿ ಕೇಶವ ಕೇರ್ ಸಕ್ರೆಬೈಲ್ !
story of blind elephant in sakrebail ಕಾಡುಕಥೆಗಳ ಸರಣಿಯಲ್ಲಿ ಕೇಶವ ಫ್ರಾಮ್ ಸಕಲೇಶಪುರದ ಸ್ಟೋರಿಯ ಪಾರ್ಟ್ ಒನ್ನ್ನ ಈಗಾಗಲೇ ಮಲೆನಾಡ ಮುಂದಿಟ್ಟಿದ್ದೇವೆ. ಅದರ ಲಿಂಕ್ ಈ ಸ್ಟೋರಿಯ ಕೆಳಗಡೆಯಲ್ಲಿ ಕೊಟ್ಟಿದ್ದೇವೆ. ಸಕಲೇಶಪುರ ಕಾಡಿನಿಂದ ಸಕ್ರೆಬೈಲ್ ಕಾಡಿಗೆ ಬಂದ ಕೇಶವನ ಬದುಕನ್ನೆ ಗೆದ್ದ ಕಥೆ ಇಲ್ಲಿದೆ ಓದಿ! ಕುರುಡ ಎಂದು ಕರೆಸಿಕೊಳ್ತಿದ್ದ ಆನೆಗೆ ಕೇಶವ ಎಂದರು ಮಾವುತರು ಸಕ್ರೆಬೈಲಿಗೆ ಅತಿಥಿಯಾಗಿ ಬರುವ ಕಾಡಾನೆಗಳಿಗೆ ಮೊದಲು ನಾಮಕರಣ ಮಾಡುವುದು ಸಾಮಾನ್ಯ. ಇಲ್ಲೊಂದು ವಿಶೇಷತೆ ಇದೆ, ಸಕ್ರೆಬೈಲ್ ಅನ್ನೋದು ಸರ್ವಧರ್ಮ … Read more