ಜಸ್ಟ್​ 2 ತಿಂಗಳಲ್ಲಿ 11 ಕ್ಲಿಕ್​, ಕಳೆದುಕೊಂಡಿದ್ದು ಒಂದುವರೆ ಕೋಟಿ! ಶಿವಮೊಗ್ಗದವರೇ ನಿಮ್ಮ ದುಡ್ಡು ಸೇಫ್​ ಆಗಿರಬೇಕಾ!? ಜೆಪಿ ಸ್ಟೋರಿ ಓದಿ!

Shivamogga Mar 4, 2024  ಒಂದು ತಿಂಗಳಲ್ಲಿ ಕೋಟಿಗಟ್ಟಲೇ ಹಣ ಕಳೆದುಕೊಂಡ ಪ್ರಜ್ಞಾವಂತರು,ಹಣದಾಸೆಗೆ  ಮೊಬೈಲ್ ಲಿಂಕ್ ಕ್ಲಿಕ್ ಮಾಡಿ ಜೇಬಿಗೆ ಕತ್ತರಿ ಹಾಕಿಸಿಕೊಳ್ಳಬೇಡಿ. ಷೇರುಮಾರುಕಟ್ಟೆ  ಹೆಸರಲ್ಲಿ  ಹಣ ಹೂಡಿಕೆ ಮಾಡುವ ನಕಲಿ ಆಪ್ ಗಳ ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಳ್ಳಬೇಡಿ.  ಏಕೆಂದರೆ ಕೇವಲ ಈ ವರ್ಷದ ಮೊದಲ ಎರಡು ತಿಂಗಳಿನಲ್ಲಿ  1,67,46,024 ರೂಪಾಯಿ ವಂಚನೆಯಾಗಿದೆ. ಹೇಗೆ ಅನ್ನೋದ್ರ ಬಗ್ಗೆ ಜೆಪಿ ಬರೆಯುತ್ತಾರೆ…. ಓವರು ಟು ಜೆಪಿ  ಜೆಪಿ ಬರೆಯುತ್ತಾರೆ… ಹೌದು ಬಾಸ್,,ಇತ್ತಿಚ್ಚಿನ ದಿನಗಳಲ್ಲಿ ಸೈಬರ್ ಅಪರಾಧ … Read more