Shivamogga airport | ಸ್ಟಾರ್ ಏರ್​, ಇಂಡಿಗೋ ನಂತರ ಇನ್ನೆರಡು ಸಂಸ್ಥೆಗಳಿಂದ ಶಿವಮೊಗ್ಗದಲ್ಲಿ ವಿಮಾನ ಸಂಚಾರ!

SHIVAMOGGA NEWS / ONLINE / Malenadu today/ Nov 23, 2023 NEWS KANNADA Chikkamagaluru |  Malnenadutoday.com | ಶಿವಮೊಗ್ಗ ವಿಮಾನ ನಿಲ್ದಾಣ (Shimoga Airport) ದಿಂದ ನಿನ್ನೆಯಿಂದ ಸ್ಟಾರ್ ಏರ್​ ಲೈನ್ಸ್​ ಸಂಸ್ಥೆಯ ವಿಮಾನ ಗೋವಾ, ಹೈದ್ರಾಬಾದ್​ ಹಾಗೂ ತಿರುಪತಿಗೆ ಹಾರಾಟ ಆರಂಭಿಸಿದೆ.  ಪುಣ್ಯಕ್ಷೇತ್ರ , ಪ್ರವಾಸಿ ಕ್ಷೇತ್ರ, ವಾಣಿಜ್ಯ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸಿದ ಸ್ಟಾರ್​ ಏರ್​ಲೈನ್ಸ್​ನ ಜೊತೆಗೆ ಶಿವಮೊಗ್ಗ ಏರ್​ಪೋರ್ಟ್​ಗೆ ಇನ್ನೆರಡು ಸಂಸ್ಥೆಗಳು ವಿಮಾನ ಹಾರಾಟ ನಡೆಸುವ ಸಾಧ್ಯತೆ ತೀರಾ ಹತ್ತಿರದಲ್ಲಿದೆ … Read more