sslc exam : SSLC ಪರೀಕ್ಷೆ-02 ನೋಂದಣಿಗೆ ನಾಳೆ ಲಾಸ್ಟ್ ಡೇಟ್ | ಪರೀಕ್ಷೆ ಯಾವಾಗ
sslc exam : ಎಸ್ಎಸ್ ಎಲ್ಸಿ ಪರೀಕ್ಷೆ -02 ನೊಂದಣಿಗೆ ಮಾರ್ಚ್ 10- 2025 ಕೊನೆಯ ದಿನಾಂಕವಾಗಿದ್ದು, ನಿಗದಿತ ಸಮಯದೊಳಗೆ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. sslc exam : ಎಸ್ಎಸ್ಎಲ್ಸಿ ಪರೀಕ್ಷೆ -02 ಯಾವಾಗ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮಾರ್ಚ್ 26- 2025 ರಿಂದ ಏಪ್ರಿಲ್ 02 – 2025 ರ ವರೆಗೆ ಪರೀಕ್ಷೆ -02 ನಡೆಯಲಿದೆ. ಈ ಸಂಬಂಧ ಈಗಾಗಲೇ ಪರೀಕ್ಷೆ -02 ಗೆ ನೊಂದಣಿ ದಿನಾಂಕವನ್ನೂ ಸಹ … Read more