Tragedy Sominakoppa / ಮಗು ಮೇಲೆ ಬೀದಿನಾಯಿ ದಾಳಿ / ಸೋಮಿನಕೊಪ್ಪದಲ್ಲಿ ಏನಾಗಿದ್ದು!?
ಶಿವಮೊಗ್ಗ: ಮನೆ ಅಂಗಳದಲ್ಲಿ ಆಡುತ್ತಿದ್ದ ಮಗುವಿನ ಮೇಲೆ ಬೀದಿ ನಾಯಿ ದಾಳಿ, ಗಂಭೀರ ಗಾಯ Malnad news today ಶಿವಮೊಗ್ಗ: ನಗರದ ಸೋಮಿನಕೊಪ್ಪದಲ್ಲಿ ಬೀದಿ ನಾಯಿಯೊಂದರ ದಾಳಿಗೆ ಮಗುವೊಂದು ಗಂಭೀರವಾಗಿ ಗಾಯಗೊಂಢಿದೆ. ಮನೆ ಅಂಗಳದಲ್ಲಿ ಆಡುತ್ತಿದ್ದ ಎರಡು ವರ್ಷದ ಮಗುವಿನ ಮೇಲೆ ಬೀದಿ ನಾಯಿ ಎರಗಿ ಮುಖ ಮತ್ತು ತುಟಿಗೆ ಗಂಭೀರವಾಗಿ ಕಚ್ಚಿದ ಘಟನೆ ನಡೆದಿದೆ. ಗಾಯಗೊಂಡ ಮಗುವನ್ನು ತಕ್ಷಣವೇ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. Tragedy Sominakoppa Toddler Attacked by Stray Dog ಸೋಮಿನಕೊಪ್ಪದ ನಿವಾಸಿಯೊಬ್ಬರ … Read more