snake kiran/ ಕೊಳಕ ಮಂಡಲ ಹಾವು ಕಡಿತ/ ಸ್ನೇಕ್ ಕಿರಣ್ ಮತ್ತೆ ಆಸ್ಪತ್ರೆಗೆ ದಾಖಲು
Snake kiran/ Russell’s Viper snake bite/ Snake Kiran hospitalised again/ ಶಿವಮೊಗ್ಗ ಸ್ನೇಕ್ ಕಿರಣ್ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿಂದೆ ನಾಗರ ಹಾವು ಕಚ್ಚಿದ್ದರಿಂದ ಆಸ್ಪತ್ರೆ ಸೇರಿದ್ದ ಅವರು ಆನಂತರ ಗುಣಮುಖರಾಗಿದ್ದರು. ಇವತ್ತು ಅವರಿಗೆ ಕೊಳಕು ಮಂಡಲ ಹಾವು ಕಚ್ಚಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.