ಶೋರೂಂ ಕಾಂಪೌಂಡ್​ನಲ್ಲಿ ಸ್ನೇಕ್​​ ಕಿರಣ್​ಗೆ ಬುಸುಗುಟ್ಟಿದ ಗೋದಿನಾಗರ ! ಆಮೇಲೆ!?

shivamogga Mar 14, 2024 Snake Kiran ಬೇಸಿಗೆ ನೆತ್ತಿ ಸುಡುತ್ತಿರುವ ಬೆನ್ನಲ್ಲೆ ಪ್ರಾಣಿಗಳು ಸಹ ತಂಪಿನ ಸ್ಥಳಗಳನ್ನು ಹುಡಕಲು ಆರಂಭಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹಾವುಗಳು ಮನೆಗಳ ಬಳಿಯಲ್ಲಿಯೇ ಕಾಣ ಸಿಗುತ್ತಿವೆ. ಅವುಗಳಿಗೆ ಅವು ಸಣ್ಣಸಣ್ಣ ಬಿಲದಂತಹ ಜಾಗಗಳನ್ನು ಆಯ್ದುಕೊಂಡರೆ, ಜನರಿಗೆ ಅವುಗಳಿಂದ ಭಯ ಹುಟ್ಟುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ, ಶಿವಮೊಗ್ಗದ ಎಂಜಿ ಶೋರೂಂ ಹಾಗೂ ಸುಪ್ರೀಂ ಬಜಾಜ್ ಶೋರೂಂ ನಡುವಿನ ಕಾಪೌಂಡ್​ನಲ್ಲಿ ಗೋದಿ ನಾಗರ ಹಾವೊಂದು ಆಶ್ರಯ ಪಡೆದು ಕುಳಿತಿತ್ತು. ಇದನ್ನ ಕಂಡು ಶೋರೂಂನ … Read more

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಾಗರ ಹಾವು! ಸ್ನೇಕ್​ ಕಿರಣ್ ಸೆರೆಹಿಡಿದ ದೃಶ್ಯ ಸಖತ್ ರೋಚಕ

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಾಗರ ಹಾವು! ಸ್ನೇಕ್​ ಕಿರಣ್ ಸೆರೆಹಿಡಿದ ದೃಶ್ಯ ಸಖತ್ ರೋಚಕ

SHIVAMOGGA  |  Jan 25, 2024  | ಶಿವಮೊಗ್ಗ ವಿಮಾನ ನಿಲ್ದಾಣ  ಆಗಾಗ ವಿಶೇಷವಾಗಿ ಸುದ್ದಿಯಾಗುತ್ತಲೇ ಇರುತ್ತದೆ. ಈ ಸರ್ತಿ ಸೋಗಾನೆಯ ಬಳಿ ಇರುವ ಕುವೆಂಪು ವಿಮಾನ ನಿಲ್ದಾಣವೂ ವಿಶೇಷ ಕಾರಣಕ್ಕೆ ಸುದ್ದಿಯಾಗಿದೆ. ಇದಕ್ಕೆ ಕಾರಣ ನಾಗರ ಹಾವು.  ಮಲೆನಾಡಿನಲ್ಲಿ ಹಾವುಗಳು ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವುದು ವಿಶೇಷವೇನಲ್ಲ. ಆದಾಗ್ಯು ಶಿವಮೊಗ್ಗ ಏರ್​ಪೋರ್ಟ್ ಆರಂಭವಾದ ಮೇಲೆ ಅಲ್ಲಿ ಹಾವು ಕಾಣಿಸಿಕೊಂಡಿದ್ದರ ಉದಾಹರಣೆ ಇದೇ ಮೊದಲು. ಅದರಲ್ಲಿಯು ಹಾವು ಟರ್ಮಿನಲ್ ಒಳಗಡೆಯೇ ಕಾಣಿಸಿರುವುದು ಅಲ್ಲಿದ್ದವರ ಆತಂಕಕ್ಕೆ ಕಾರಣವಾಗಿತ್ತು. ವಿಡಿಯೋ ನೋಡಿ, ಮಲೆನಾಡು … Read more

snake kiran/ ಕೊಳಕ ಮಂಡಲ ಹಾವು ಕಡಿತ/ ಸ್ನೇಕ್​ ಕಿರಣ್​ ಮತ್ತೆ ಆಸ್ಪತ್ರೆಗೆ ದಾಖಲು

Snake kiran/ Russell’s Viper snake bite/ Snake Kiran hospitalised again/ ಶಿವಮೊಗ್ಗ ಸ್ನೇಕ್​ ಕಿರಣ್ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿಂದೆ ನಾಗರ ಹಾವು ಕಚ್ಚಿದ್ದರಿಂದ ಆಸ್ಪತ್ರೆ ಸೇರಿದ್ದ ಅವರು ಆನಂತರ ಗುಣಮುಖರಾಗಿದ್ದರು. ಇವತ್ತು ಅವರಿಗೆ ಕೊಳಕು ಮಂಡಲ ಹಾವು ಕಚ್ಚಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಹ್ಯಾದ್ರಿ ಕಾಲೇಜಿನ ಲೈಬ್ರರಿಯಲ್ಲಿ ಪ್ರತ್ಯಕ್ಷವಾದ ಹಾವು !ಸುಲಭಕ್ಕೆ ಸಿಗದ ಸ್ನೇಕ್​!

ಹಾವುಗಳು ಈಗೀಗ ಎಲ್ಲೆಂದರಲ್ಲಿ ಕಾಣ ಸಿಗುತ್ತಿವೆ. ವಿಶೇಷ ಅಂದರೆ, ಶಿವಮೊಗ್ಗ ನಗರದ ಸಹ್ಯಾದ್ರಿ ಸೈನ್ಸ್ ಕಾಲೇಜು ಆವರಣದಲ್ಲಿರುವ ಗೃಂಥಾಲಯದಲ್ಲಿಯೇ ಹಾವೊಂದು ಕಾಣಿಸಿಕೊಂಡಿತ್ತು.  ಮೊನೆ ಕಾಲೇಜಿನ ಗೃಂಥಾಲಯದಲ್ಲಿ ಸುಮಾರು 8 ಅಡಿ ಉದ್ದದ ಹಾವೊಂದು ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಪುಸ್ತಕಗಳ ರಾಶಿಯ ಅಡಿಯಲ್ಲಿ ಸೇರಿಕೊಂಡಿದ್ದ ಹಾವು, ಆಗಾಗ ಸದ್ದು ಮಾಡುತ್ತಿತ್ತು. ಮೊದಲೇ ನಿಶ್ಚಬ್ಧವಾಗಿದ್ದ ಲೈಬ್ರರಿಯಲ್ಲಿ ಹಾವಿನ ಸದ್ದು ತುಸು ಜೋರಾಗಿಯೇ ಕೇಳಿಬರುತ್ತಿತ್ತು.  ಇನ್ನೂ ಏನು ಶಬ್ಧವಾಗುತ್ತಿದೆ ಎಂದು ನೋಡಿದ ಸಿಬ್ಬಂದಿ ಹಾವೊಂದು ಗೃಂಥಾಲಯವನ್ನು ಸೇರಿಕೊಂಡಿರುವುದು ಗೊತ್ತಾಗಿದೆ. ತಕ್ಷಣ ಹಾವನ್ನು … Read more

ಬುಲೆಟ್ ಮೇಲೆ ಬುಸುಗುಟ್ಟಿತ್ತಿದ್ದ ನಾಗರಾಜ! ದುರ್ಗಿಗುಡಿಯಲ್ಲಿ ಹಾವಿನ ಆಟ!

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗದ ದುರ್ಗಿಗುಡಿ ಸಮೀಪ ಇರುವ ವೈಭವಲಕ್ಷ್ಮೀ ವೈನ್ ಸ್ಟೋರ್ ಬಳಿಯಲ್ಲಿ ನಾಗರಹಾವೊಂದು ಕಾಣಿಸಿಕೊಂಡಿತ್ತು ಇಲ್ಲಿನ , ದಿ  ಫ್ಯಾಕ್ಟರಿ ಔಟ್​ ಲೆಟ್ ಬಳಿ ನಿಲ್ಲಿಸಲಾಗಿದ್ದ ಬುಲೆಟ್​ವೊಂದರಲ್ಲಿ ನಾಗರ ಹಾವೊಂದು ಸೇರಿಕೊಂಡಿತ್ತು. *ಭದ್ರಾ ಚಾನಲ್​ಗೆ ಹಾರಿ ಇಬ್ಬರು ಹೆಣ್ಣುಮಕ್ಕಳ ಜೊತೆ ತಾಯಿ ಸಾವು! ಪತಿಗೆ ಕೋರ್ಟ್​ ಕೊಟ್ಟ ಶಿಕ್ಷೆ ಎಷ್ಟು ಗೊತ್ತಾ?* ನೋಡನೋಡುತ್ತಿದ್ದಂತೆ ಬುಲೆಟ್​ನ ಹೆಡ್​ಲೈಟ್​ವೊಳಗೆ ಸೇರಿಕೊಂಡಿದ್ದ ನಾಗರ ಹಾವನ್ನ ನೋಡಿದ ಜನರು ಸ್ನೇಕ್ ಕಿರಣ್​ಗೆ ಫೋನಾಯಿಸಿದ್ದಾರೆ. ತಕ್ಷಣ ಅವರು ಸಹ ಸ್ಥಳಕ್ಕೆ ಬಂದಿದ್ಧಾರೆ. … Read more

ಕಾರಿನ ವ್ಹೀಲ್​ನೊಳಗೆ ಸಿಕ್ಕಿಬಿದ್ದ ಹಾವು

ಶಿವಮೊಗ್ಗ  : ನಗರದ ಹೊರವಲಯದ ಬಡಾವಣೆಗಳಲ್ಲಿ ಹಾವುಗಳು ಮನೆಬಾಗಿಲಲ್ಲಿಯೇ , ಆಗಾಗ ಪ್ರತ್ಯಕ್ಷವಾಗುತ್ತಿರುತ್ತದೆ. ಇದಕ್ಕೆ ಪೂರಕವಾಗಿ ಶಿವಮೊಗ್ಗ ನಗರದ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ಹಾವೊಂದು ಮನೆ ಬಾಗಿಲಲ್ಲಿಯೇ ಕಾಣಿಸಿಕೊಂಡಿತ್ತು. ಅದನ್ನ ನೋಡಿದ ಮನೆಯವರು ನೀರು ಹಾಕಿ ಅದನ್ನು ಓಡಿಸುವ ಪ್ರಯತ್ನ ಮಾಡಿದ್ದರು. ಆನಂತರ ಭಯದಿಂದ ದೂರ ಸರಿದಿದ್ದರು. ಇದರ ನಡುವೆ ಹಾವು , ಮನೆಯ ಮುಂದೆ ನಿಲ್ಲಿಸಿದ್ದ ಕಾರೊಂದರ ವ್ಹೀಲ್​ನಲ್ಲಿ  ಸೇರಿಕೊಂಡು ಬಿಟ್ಟಿತ್ತು. ಎಷ್ಟೊತ್ತಾದರೂ ಆಚೆಬರದಿದ್ದನ್ನ ಗಮನಿಸಿದ ಸ್ಥಳೀಯರು ಸಹ ಆತಂಕ ಗೊಂಡಿದ್ದರು. ಇದನ್ನು ಸಹ ಓದಿ : BREAKING … Read more