ಹಾವು ಕಚ್ಚಿ ಸಾವು, ಮದುವೆ ಹೋಗಿದ್ದವರಿಗೆ ಅಪಘಾತ, ಮತ್ತೊಂದು ಪೋಕ್ಸೋ ಕೇಸ್!
ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, 10 ಸೆಪ್ಟೆಂಬರ್ 2025 ದಾವಣಗೆರೆ: ಹಾವು ಕಚ್ಚಿ ರೈತ ಸಾವು ದಾವಣಗೆರೆ ತಾಲೂಕಿನ ಆಲೂರು ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಹನುಮಂತಪ್ಪ (52) ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. ಸೋಮವಾರ ತಮ್ಮ ಜಮೀನಿನಲ್ಲಿ ದನಗಳಿಗೆ ಮೇವು ಕಟಾವು ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಡುಬಿದ್ರಿ: ಸ್ಕೂಟರ್ ಡಿಕ್ಕಿ, ಶಿವಮೊಗ್ಗದ ವ್ಯಕ್ತಿ ಗಂಭೀರ ಗಾಯ ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಬಳಿ … Read more