ದಾಖಲೆ ಬರೆದ ಬೆಳ್ಳಿ ಬಂಗಾರ! ಮುಗಿಲೆತ್ತರಕ್ಕೇರಿದ ಬೆಲೆ! ಎಷ್ಟಿದೆ ರೇಟು!?

today gold rateGold Price Hikes

ಬೆಂಗಳೂರು : ಬೆಳ್ಳಿ ಮತ್ತು ಬಂಗಾರದ ಮತ್ತಷ್ಟು ಹೆಚ್ಚಾಗಿದೆ. ಸತತವಾಗಿ ಆರನೇ ದಿನವೂ ಏರಿಕೆ ಕಂಡಿದೆ. ದೆಹಲಿಯಲ್ಲಿ ಬೆಳ್ಳಿ ನಿನ್ನೆ ದಿನ ಸೋಮವಾರ ಒಂದು ಕೆಜಿಗೆ 3650 ರೂಪಾಯಿನಷ್ಟು ಏರಿಕೆಗೆ ಕಂಡಿದ್ದು, 2.40,000 ರೂಪಾಯಿಗೆ ತಲುಪಿದೆ ಎಂದು ಆಲ್ ಇಂಡಿಯಾ ಸರಾಫ್ ಅಸೋಸಿಯೇಷನ್ ಮಾಹಿತಿ ನೀಡಿದೆ.  ಹಿಂದಿನ ದಿನ ಬೆಳ್ಳಿ ಕೆಜಿ ಒಂದಕ್ಕೆ 2,36,350 ರೂಪಾಯಿನಷ್ಟಿತ್ತು. ಒಟ್ಟಾರೆ ಈ ವರ್ಷ ಬೆಳ್ಳಿ 167.55% ಏರಿಕೆ ಕಂಡಿದೆ. ಕಳೆದ ವರ್ಷದ ಡಿಸೆಂಬರ್ 31ರಂದು ಕೆಜಿ ಒಂದಕ್ಕೆ 89,700 ರೂಪಾಯಿನಷ್ಟಿತ್ತು.  … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು