ಸಿಗಂದೂರು ಸೇತುವೆ ನಿರ್ಮಾಣ ಕಾಮಗಾರಿ ಅಂದುಕೊಂಡತೆ ಮುಗಿಯುವುದು ಅನುಮಾನ! ಕಾರಣ ಶರಾವತಿ ಹಿನ್ನೀರಿನ ಕೊರತೆ ! ಏಕೆ ಗೊತ್ತಾ? JP ಬರೆಯುತ್ತಾರೆ
KARNATAKA NEWS/ ONLINE / Malenadu today/ Jun 15, 2023 SHIVAMOGGA NEWS ಶಿವಮೊಗ್ಗ/ ಸಿಗಂದೂರು ಸೇತುವೆ ಶರಾವತಿ ಸಂತ್ರಸ್ತರ ಭವಿಷ್ಯದ ಆಶಾಕಿರಣ, ಆ ಸೇತುವೆಯೊಂದು ಮುಗಿದರೇ, ದ್ವೀಪ ಪ್ರದೇಶಗಳಿಗೆ ಸಂಪರ್ಕ ಸಿಕ್ಕಿ, ಅಭಿವೃದ್ಧಿಗೆ ದಾರಿಯಾಗುತ್ತದೆ. ಲಾಂಜ್ಗಳನ್ನ ನೆಚ್ಚಿಕೊಂಡು ಬದುಕುತ್ತಿರುವ ತುಮರಿ, ಸಿಗಂದೂರು ಭಾಗದ ಜನರಿಗೆ ಸೇತುವೆ ಹೊಸ ಹೊಸ ಕನಸುಗಳನ್ನ ಸೃಷ್ಟಿಸಲಿದೆ. ಆದರೆ ಮುಗಿಯುವ ಹಂತಕ್ಕೆ ಬರುತ್ತಿರುವ ಕಾಮಗಾರಿಗೆ ಶರಾವತಿ ಹಿನ್ನೀರು ತಗ್ಗಿರುವುದು ಹಿನ್ನಡೆ ಉಂಟುಮಾಡಿದೆ. ಹೀಗಾಗಿ ಸೇತುವೆ ಕಾಮಗಾರಿ ಮುಗಿಯಲು ಇನ್ನಷ್ಟು ಸಮಯ … Read more