ಸಿಎಂ ಸಿದ್ದರಾಮಯ್ಯ ಬೆಸ್ಟ್ ಸಿಎಂ POST ನಲ್ಲಿ ಅವಹೇಳನ! ಶಿವಮೊಗ್ಗದಲ್ಲಿ ದಾಖಲಾಯ್ತು ಮತ್ತೊಂದು ಕಂಪ್ಲೆಂಟ್! ಏನಿದು

KARNATAKA NEWS/ ONLINE / Malenadu today/ Sep 27, 2023 SHIVAMOGGA NEWS’  ಇತ್ತೀಚೆಗೆ ಕಾಂಗ್ರೆಸ್​ನ ಸೌಗಂಧಿಕಾ ರಘುನಾಥ್ ಬಿಜೆಪಿಯ ಚಕ್ರವರ್ತಿ ಸೂಲಿಬೆಲೆ ಫೇಸ್​ಬುಕ್​ ಅಕೌಂಟ್​ನಲ್ಲಿ ಬರೆದ ಕಾಮೆಂಟ್​​ವೊಂದಕ್ಕೆ ಪ್ರತಿಯಾಗಿ ದೂರು ನೀಡಿದ್ದರು. ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾದ ದೂರಿನ ಸಂಬಂಧ ಚಕ್ರವರ್ತಿ ಸೂಲಿಬೆಲೆಯವರ ವಿಚಾರಣೆಯು ನಡೆದಿತ್ತು.  ಇದೀಗ ಶಿವಮೊಗ್ಗದ ಸಿಇಎನ್ ಪೊಲೀಸ್ ಸ್ಟೇಷನ್​ನಲ್ಲಿ (Shimoga CEN Police Station) ಇನ್ನೊಂದು ದೂರು ದಾಖಲಾಗಿದ್ದು, ಈ ಸಲ ಶಿವಮೊಗ್ಗ ಹೈಕ್ಲು ಎಂಬ ಹೆಸರಿನ ಟ್ವಿಟ್ಟರ್ … Read more