ಸಿಎಂ ಸಿದ್ದರಾಮಯ್ಯ ಬೆಸ್ಟ್ ಸಿಎಂ POST ನಲ್ಲಿ ಅವಹೇಳನ! ಶಿವಮೊಗ್ಗದಲ್ಲಿ ದಾಖಲಾಯ್ತು ಮತ್ತೊಂದು ಕಂಪ್ಲೆಂಟ್! ಏನಿದು
KARNATAKA NEWS/ ONLINE / Malenadu today/ Sep 27, 2023 SHIVAMOGGA NEWS’ ಇತ್ತೀಚೆಗೆ ಕಾಂಗ್ರೆಸ್ನ ಸೌಗಂಧಿಕಾ ರಘುನಾಥ್ ಬಿಜೆಪಿಯ ಚಕ್ರವರ್ತಿ ಸೂಲಿಬೆಲೆ ಫೇಸ್ಬುಕ್ ಅಕೌಂಟ್ನಲ್ಲಿ ಬರೆದ ಕಾಮೆಂಟ್ವೊಂದಕ್ಕೆ ಪ್ರತಿಯಾಗಿ ದೂರು ನೀಡಿದ್ದರು. ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್ನಲ್ಲಿ ದಾಖಲಾದ ದೂರಿನ ಸಂಬಂಧ ಚಕ್ರವರ್ತಿ ಸೂಲಿಬೆಲೆಯವರ ವಿಚಾರಣೆಯು ನಡೆದಿತ್ತು. ಇದೀಗ ಶಿವಮೊಗ್ಗದ ಸಿಇಎನ್ ಪೊಲೀಸ್ ಸ್ಟೇಷನ್ನಲ್ಲಿ (Shimoga CEN Police Station) ಇನ್ನೊಂದು ದೂರು ದಾಖಲಾಗಿದ್ದು, ಈ ಸಲ ಶಿವಮೊಗ್ಗ ಹೈಕ್ಲು ಎಂಬ ಹೆಸರಿನ ಟ್ವಿಟ್ಟರ್ … Read more