siddaramaiah viral video | 500 ರೂಪಾಯಿ ಕೊಟ್ಟು ಜನರನ್ನ ಕರ್ಕೊಂಡು ಬರಬೇಕು ಎಂದರಾ ಸಿದ್ದರಾಮಯ್ಯ! ವೈರಲ್ ವಿಡಿಯೋದಲ್ಲಿ ಇರೋದೇನು?
MALENADUTODAY.COM | #KANNADANEWSWEB siddaramaiah viral video | ಪಕ್ಷಗಳ ಸಮಾವೇಶಕ್ಕೆ ಜನರನ್ನ ದುಡ್ಡು ಕೊಟ್ಟು ಕರೆತರೋದು ಸಹಜ! ಜನರ ಮಾಬ್ ನೋಡಿ, ಮತದಾರನ ಹಾಕು ವೋಟು ನಿರ್ಧಾರವಾಗಲಿ ಎಂಬ ಕಾರಣಕ್ಕೆ ಲಕ್ಷ ಲಕ್ಷ ಜನರನ್ನು ಸೇರಿಸಲು ನಾಯಕರು ಹರಸಾಹಸ ಪಡುತ್ತಾರೆ. ಅದಕ್ಕಾಗಿ ನಾನಾ ರೀತಿಯ ಗಿಫ್ಟ್ಗಳನ್ನು ಹಣವನ್ನು, ಎಣ್ಣೆ ಪ್ಯಾಕೆಟ್ಗಳನ್ನು ನೀಡಲಾಗುತ್ತದೆ ಎಂಬುದು ಜಗವೇ ತಿಳಿದ ರಹಸ್ಯ. ಆದರೆ, ಇದೀಗ ಜನರನ್ನು 500 ರೂಪಾಯಿ ಕೊಟ್ಟು ಕರೆದುಕೊಂಡು ಬನ್ನಿ ಎಂದು ಸಿದ್ದರಾಮಯ್ಯರು ಹೇಳಿದ್ದಾರೆ ಎಂಬ 20 … Read more