ಸಾಯಲು ಮಲೆನಾಡಿಗೆ ಬಂದವನ ಜೀವ ಉಳಿಸಿ ಬೆಂಗಳೂರು ಬದುಕಿನ ಬಸ್​ ಹತ್ತಿಸಿದ ಎಸ್​ಐ, ರಿಕ್ಷಾ ಚಾಲಕ!

Bengaluru Mans Life Saved at Jog Falls from si

Bengaluru Mans Life Saved at Jog Falls from si ಆಗಸ್ಟ್ 31 2025 : ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ತಾಣ ಜೋಗ ಜಲಪಾತ. ಈ ತಾಣವನ್ನು ನೋಡಲೆಂದೆ ವರ್ಷಪೂರ್ತಿ ಪ್ರವಾಸಿಗರು ಬರುತ್ತಾರೆ. ಈಗಂತೂ ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೋಗದಲ್ಲಿ ಹಾಲ್ಗಡಲೇ ಸೃಷ್ಟಿಯಾಗಿದ್ದು, ಕಾರ್ಗಲ್ಲಿನ ಕೊರಕಲುಗಳ ನಡುವೆ ಶ್ವೇತ ಜಲರಾಶಿ ದುಮ್ಮಿಕ್ಕುವ ದೃಶ್ಯ, ಜೀವನ ಚೈತನ್ಯವನ್ನೇ ನೀಡುತ್ತದೆ. ಇದರ ನಡುವೆ ಮಾಡಿಕೊಂಡ ಅಥವಾ ವಿಧಿ ನೀಡಿದ … Read more